Select Your Language

Notifications

webdunia
webdunia
webdunia
webdunia

ನಟಿ ಸಂಜನಾ ಗಲ್ರಾನಿ, ರಾಗಿಣಿಗೆ ಮತ್ತೆ ಜೈಲೇ ಗತಿ

ನಟಿ ಸಂಜನಾ ಗಲ್ರಾನಿ, ರಾಗಿಣಿಗೆ ಮತ್ತೆ ಜೈಲೇ ಗತಿ
ಬೆಂಗಳೂರು , ಗುರುವಾರ, 24 ಸೆಪ್ಟಂಬರ್ 2020 (17:29 IST)
ಬೆಂಗಳೂರು: ಡ್ರಗ್ ದಂಧೆಗೆ ಸಂಬಂಧಪಟ್ಟಂತೆ ನ್ಯಾಯಾಂಗ ಬಂಧನದಲ್ಲಿರುವ ನಟಿಯರಾದ ಸಂಜನಾ ಗಲ್ರಾನಿ, ರಾಗಿಣಿಗೆ ಇಂದು ಬಿಡುಗಡೆಯ ಭಾಗ್ಯವಿಲ್ಲ.


ಇಂದು ಜಾಮೀನು ಅರ್ಜಿಯ ವಿಚಾರಣೆ ನಡೆಸಿರುವ ನ್ಯಾಯಾಲಯ, ನಾಳೆಗೆ ವಿಚಾರಣೆ ಮುಂದೂಡಿದೆ. ಇದರಿಂದಾಗಿ ಪರಪ್ಪನ ಅಗ್ರಹಾರದಲ್ಲೇ ಅವರು ಬಂಧಿಯಾಗಬೇಕಾಗಿದೆ. ಇಬ್ಬರ ವಿರುದ್ಧವೂ ಹಲವು ಸಾಕ್ಷ್ಯಗಳು ಇರುವುದರಿಂದ ಜಾಮೀನಿಗೆ ತೊಡಕಾಗುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿಚಾರಣೆ ವೇಳೆ ಆಂಕರ್ ಅನುಶ್ರೀ ಹೆಸರು ಬಾಯ್ಬಿಟ್ಟ ಡ್ರಗ್ ಪೆಡ್ಲರ್