Select Your Language

Notifications

webdunia
webdunia
webdunia
webdunia

ನಟ ಸುಶಾಂತ್ ಸಿಂಗ್ ಗೆಳತಿ ರಿಯಾ ಸಹೋದರನಿಗೂ ಡ್ರಗ್ ಲಿಂಕ್

ನಟ ಸುಶಾಂತ್ ಸಿಂಗ್ ಗೆಳತಿ ರಿಯಾ ಸಹೋದರನಿಗೂ ಡ್ರಗ್ ಲಿಂಕ್
ಮುಂಬೈ , ಬುಧವಾರ, 2 ಸೆಪ್ಟಂಬರ್ 2020 (12:24 IST)
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಕೇಸ್ ತನಿಖೆಯನ್ನುಸಿಬಿಐ ತೀವ್ರಗೊಳಿಸಿದೆ.

ಈ ನಡುವೆ ನಟನ ಗೆಳತಿ ರಿಯಾ ಚಕ್ರವರ್ತಿಯ ಸಹೋದರ ಶೌವಿಕ್ ಗೆ ಡ್ರಗ್ ಲಿಂಕ್ ಇರೋ ಬಗ್ಗೆ ವರದಿಗಳು ಹರಿದಾಡುತ್ತಿವೆ.

ಎನ್ ಸಿ ಬಿ ಅಧಿಕಾರಿಗಳು ಡ್ರಗ್ ಪೆಡ್ಲರ್ ಒಬ್ಬನನ್ನು ದೆಹಲಿಯಲ್ಲಿ ಬಂಧಿಸಿದ್ದು ಆತನಿಂದ ಶೌವಿಕ್ ಬಗೆಗೆ ಸಾಕ್ಷಿಗಳು ಲಭ್ಯವಾಗಿವೆ ಎನ್ನಲಾಗಿದೆ.

ರಿಯಾ ಚಕ್ರವರ್ತಿ ವಾಟ್ಸಪ್ ಚಾಟ್ ಬಹಿರಂಗವಾಗಿದ್ದು, ಅದರಲ್ಲಿ ಡ್ರಗ್ ಕೇಳುತ್ತಿರುವ ಬಗ್ಗೆ ಸಂದೇಶಗಳು ವಿನಿಮಯಗೊಂಡಿವೆ.

 

Share this Story:

Follow Webdunia kannada

ಮುಂದಿನ ಸುದ್ದಿ

ಟ್ರೋಲ್ ಬಳಿಕ ಎಚ್ಚೆತ್ತ ಬಾಲಿವುಡ್ ನಟಿ