Select Your Language

Notifications

webdunia
webdunia
webdunia
webdunia

ಡ್ರಗ್ ಲಿಂಕ್ : ಸಿಸಿಬಿ ವಿಚಾರಣೆಗೆ ಹಾಜರಾಗದ ನಟಿ ಅನುಶ್ರೀ

ಡ್ರಗ್ ಲಿಂಕ್ : ಸಿಸಿಬಿ ವಿಚಾರಣೆಗೆ ಹಾಜರಾಗದ ನಟಿ ಅನುಶ್ರೀ
ಬೆಂಗಳೂರು , ಶುಕ್ರವಾರ, 25 ಸೆಪ್ಟಂಬರ್ 2020 (21:19 IST)
ಸ್ಯಾಂಡಲ್ ವುಡ್ ನಲ್ಲಿ ಕಾಣಿಸಿಕೊಂಡಿರುವ ಡ್ರಗ್ ಲಿಂಕ್ ನಲ್ಲಿ ಪ್ರಖ್ಯಾತ ನಟ, ನಟಿಯರ ಹೆಸರು ಕೇಳಿಬರತೊಡಗಿದೆ.

ನಟಿ ಹಾಗೂ ನಿರೂಪಕಿ ಅನುಶ್ರೀಗೆ ಸಿಸಿಬಿ ನೋಟಿಸ್ ಜಾರಿ ಮಾಡಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು.

ಬೆಂಗಳೂರಿನಿಂದ ಮಂಗಳೂರಿಗೆ ತೆರಳಿದ್ದರೂ ಅನುಶ್ರೀ ಮಾತ್ರ ವಿಚಾರಣೆಗಾಗಿ ಹಾಜರಾಗಿಲ್ಲ.
ಈಗಾಗಲೇ ಸಿಸಿಬಿಯಿಂದ ಅರೆಸ್ಟ್ ಆಗಿರುವ ಆರೋಪಿ ತರುಣ್, ನಟಿ ಅನುಶ್ರೀ ಬಗ್ಗೆ ಸ್ಫೋಟಕ ಮಾಹಿತಿ ಹೇಳಿದ್ದಾನೆ ಎನ್ನಲಾಗಿದೆ.

ಡ್ರಗ್ ಪಾರ್ಟಿ ನಡೆಯುತ್ತಿತ್ತು. ನಾವೆಲ್ಲಾ ಆ ಪಾರ್ಟಿಯಲ್ಲಿ ಅನುಶ್ರೀ ಜೊತೆಗೆ ಡ್ರಗ್ಸ್ ಕಿಕ್ಕೇರಿಸಿಕೊಳ್ಳುತ್ತಿದ್ದೆವು ಎಂದು ತರುಣ್ ಹೇಳಿದ್ದಾನೆ ಎನ್ನಲಾಗಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ದೀಪಿಕಾ ಪಡುಕೋಣೆಗೆ ಫುಲ್ ಟೆನ್ಶನ್ : ಪೊಲೀಸ್ ಟೈಟ್ ಸೆಕ್ಯುರಿಟಿ