Select Your Language

Notifications

webdunia
webdunia
webdunia
webdunia

ಅಣ್ಣಾವ್ರು ಹೆಚ್ಚು ಸಿನಿಮಾ ಹಾಡು ಹಾಡಿದ್ದಾ? ಭಕ್ತಿಗೀತೆ ಹಾಡಿದ್ದಾ? ಲೆಕ್ಕ ಇಲ್ಲಿದೆ!

ಅಣ್ಣಾವ್ರು ಹೆಚ್ಚು ಸಿನಿಮಾ ಹಾಡು ಹಾಡಿದ್ದಾ? ಭಕ್ತಿಗೀತೆ ಹಾಡಿದ್ದಾ? ಲೆಕ್ಕ ಇಲ್ಲಿದೆ!
, ಭಾನುವಾರ, 25 ಜೂನ್ 2023 (08:20 IST)
ಬೆಂಗಳೂರು: ವರನಟ ಡಾ. ರಾಜ್ ಕುಮಾರ್ ಅಭಿನಯದಲ್ಲಿ ಮೇರು ಪರ್ವತ. ಹಾಗೆಯೇ ಸುಮಧುರ ಕಂಠವನ್ನೂ ಹೊಂದಿದ್ದರು. ಅವರ ಹೆಚ್ಚಿನ ಸಿನಿಮಾಗಳಿಗೆ ಅವರೇ ಹಾಡಿದ್ದರು. ಅಷ್ಟೇ ಅಲ್ಲ.  ಭಕ್ತಿಗೀತೆಗಳನ್ನೂ ಹಾಡಿದ್ದಾರೆ.

ಹಾಡುಗಳಿಗೆ ಜೀವ ತುಂಬಿ ಹಾಡುವ ಯಾವುದೇ ಕಲ್ಮಶವಿಲ್ಲದ ಮನಸ್ಸು, ಧ್ವನಿಯ ಒಡೆಯ ಅಣ್ಣಾವ್ರು. ಅವರ ಹಾಡುಗಳು ಎಂದೆಂದಿಗೂ ಸೂಪರ್ ಹಿಟ್. ಹಾಗಿದ್ದರೆ ಅವರು ಎಷ್ಟು ಸಿನಿಮಾ ಹಾಡು ಹಾಡಿದ್ದಾರೆ? ಎಷ್ಟು ಭಕ್ತಿ ಗೀತೆ ಹಾಡಿದ್ದಾರೆ?

ಡಾ.ರಾಜ್ ಸಿನಿಮಾಗಳಲ್ಲಿ ಸುಮಾರು 300 ಹಾಡುಗಳನ್ನು ಹಾಡಿದ್ದಾರೆ. ಆದರೆ ಭಕ್ತಿಗೀತೆಗಳದ್ದು ಇನ್ನೂ ದೊಡ್ಡ ಸಂಖ್ಯೆ. ಸುಮಾರು 400 ಕ್ಕೂ ಹೆಚ್ಚು ಭಕ್ತಿಗೀತೆಗಳನ್ನು ಹಾಡಿದ ಕೀರ್ತಿ ಅಣ‍್ಣಾವ್ರದ್ದು. ಇಂದಿಗೂ ಮಾತ್ರವಲ್ಲ, ಎಂದೆಂದಿಗೂ ಅವರ ಹಾಡುಗಳು ಕೇಳುಗರಿಗೆ ಎವರ್ ಗ್ರೀನ್.

Share this Story:

Follow Webdunia kannada

ಮುಂದಿನ ಸುದ್ದಿ

ಲೂಸಿಯಾದಲ್ಲಿ ಭರವಸೆ ಹುಟ್ಟಿಸಿದ್ದ ಪವನ್ ರಿಂದ ಧೂಮಂನಲ್ಲಿ ನಿರಾಸೆ? ಹೇಗಿದೆ ಸಿನಿಮಾ?