ಡಾ. ರಾಜ್ ಬರ್ತ್ ಡೇಗೆ ಮೊಮ್ಮಗನ ಫಸ್ಟ್ ಸಿನಿಮಾ ಫಸ್ಟ್ ಲುಕ್

Webdunia
ಶುಕ್ರವಾರ, 24 ಏಪ್ರಿಲ್ 2020 (09:26 IST)
ಬೆಂಗಳೂರು: ವರನಟ, ಡಾ. ರಾಜ್ ಕುಮಾರ್ ಜನ್ಮ ದಿನವಾದ ಇಂದು ಅಣ್ಣಾವ್ಯ ಮೊಮ್ಮಗ ಯುವರಾಜ್ ಕುಮಾರ್ ಮೊದಲ ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗಲಿದೆ.


ಇಂದು ಅಣ್ಣಾವ್ರ 91 ನೇ ಜನ್ಮ ದಿನವಾಗಿದೆ. ಆದರೆ ಈ ಬಾರಿ ಪ್ರತೀ ಬಾರಿಯಂತೆ ಭರ್ಜರಿಯಾಗಿ ಹುಟ್ಟುಹಬ್ಬ ಆಚರಣೆಗೆ ಲಾಕ್ ಡೌನ್ ಅಡ್ಡಿಯಾಗಿದೆ.  ಮೊನ್ನೆಯಷ್ಟೇ ಅವರ ಪುಣ್ಯತಿಥಿಯಂದೂ ಅಭಿಮಾನಿಗಳಿಗೆ ರಾಜ್ ಸ್ಮರಣೆ ಕಾರ್ಯಕ್ರಮ ನಡೆಯಲು ಸಾಧ‍್ಯವಾಗಿರಲಿಲ್ಲ.

ಇಂದು ರಾಘವೇಂದ್ರ ರಾಜ್ ಕುಮಾರ್ ಪುತ್ರ, ಡಾ.ರಾಜ್ ಮೊಮ್ಮಗ ಯುವರಾಜ ಕುಮಾರ್ ಇದೇ ಮೊದಲ ಬಾರಿಗೆ ಅಭಿನಯಿಸುತ್ತಿರುವ ಸಿನಿಮಾದ ಫಸ್ಟ್ ಲುಕ್ ಬಿಡುಗಡೆ ಮಾಡಲಾಗುತ್ತಿದೆ. ಇಂದು 4 ಗಂಟೆಗೆ ಫಸ್ಟ್ ಲುಕ್ ಬಿಡುಗಡೆ ಮಾಡುವುದಾಗಿ ರಾಘವೇಂದ್ರ ರಾಜ್ ಕುಮಾರ್ ಹೇಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ತಮಿಳು ನಿರ್ಮಾಪಕ ಕೈಹಿಡಿದ ನಟಿ ಶರ್ಮಿಳಾ ಮಾಂಡ್ರೆ, ಹುಡುಗನ ಹಿನ್ನೆಲೆ ಇಲ್ಲಿದೆ

ಸಿಎಂ ಡಿಕೆ ಶಿವಕುಮಾರ್ ನೋಡಲು ಬಂದ ಹಿರಿಯ ನಟಿ ಪ್ರೇಮಾಗೆ ನೋ ಎಂಟ್ರಿ ಎಂದ ಭದ್ರತಾ ಸಿಬ್ಬಂದಿ Video

ಪತಿ, ಮಗ ಇಬ್ಬರೂ ಇಲ್ಲ, ಎಸ್ ಜಾನಕಿ ಚಿತೆಗೆ ಅಗ್ನಿಸ್ಪರ್ಶ ಮಾಡಿದ್ದು ಇವರೇ

ನಾವೆಲ್ಲ ಜಾನಕಿ ಅಮ್ಮನವರ ಹಾಡಿನ ಶಿಷ್ಯರು: ಅಂತಿಮ ದರ್ಶನ ಪಡೆದು ವಿಜಯ ಪ್ರಕಾಶ್‌ ಭಾವುಕ

ಎಸ್‌ ಜಾನಕಿ ಧ್ವನಿಯಲ್ಲಿ ಪ್ರತಿಯೊಂದು ಭಾವನೆ ಎಲ್ಲರ ಮನೆ ತಲುಪುತಿತ್ತು: ಪ್ರಧಾನಿ ನರೇಂದ್ರ ಮೋದಿ ಸಂತಾಪ

ಮುಂದಿನ ಸುದ್ದಿ
Show comments