Select Your Language

Notifications

webdunia
webdunia
webdunia
webdunia

ಈ ಕಾರಣಕ್ಕಾಗಿ ಇಂದು ಒಟ್ಟು ಸೇರುತ್ತಿದೆ ಡಾ.ರಾಜ್ ಕುಟುಂಬ

ಈ ಕಾರಣಕ್ಕಾಗಿ ಇಂದು ಒಟ್ಟು ಸೇರುತ್ತಿದೆ ಡಾ.ರಾಜ್ ಕುಟುಂಬ
ಬೆಂಗಳೂರು , ಭಾನುವಾರ, 1 ನವೆಂಬರ್ 2020 (09:59 IST)
ಬೆಂಗಳೂರು: ಡಾ. ರಾಜಕುಮಾರ್ ಕುಟುಂಬದ ಸ್ಟಾರ್ ಗಳೆಲ್ಲಾ ಇಂದು ಒಟ್ಟು ಸೇರುತ್ತಿದ್ದಾರೆ. ಇದಕ್ಕೆ ಕಾರಣ ಯುವರಾಜಕುಮಾರ್ ಅಭಿನಯದ ಚೊಚ್ಚಲ ಸಿನಿಮಾದ ಅಡಿಯೋ ಲಾಂಚ್ ಕಾರ್ಯಕ್ರಮ.


ಇಂದು 12.30 ಕ್ಕೆ ಚಿತ್ರದ ಟೈಟಲ್ ಮತ್ತು ಅಡಿಯೋ ಲಾಂಚ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದು ಪಿಆರ್ ಕೆ ಯೂ ಟ್ಯೂಬ್ ಚಾನೆಲ್ ನಲ್ಲಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಶಿವರಾಜ್ ಕುಮಾರ್, ರಾಘವೇಂದ್ರ ರಾಜಕುಮಾರ್, ಪುನೀತ್ ರಾಜಕುಮಾರ್, ವಿಜಯ್ ರಾಘವೇಂದ್ರ ಮತ್ತು ಶ್ರೀಮುರಳಿ ಪಾಲ್ಗೊಳ್ಳುತ್ತಿದ್ದಾರೆ. ಈ ಮೂಲಕ ಡಾ.ರಾಜ್ ಕುಟುಂಬದ ಮತ್ತೊಂದು ಪ್ರತಿಭೆಯ ಚಿತ್ರರಂಗದ ಪದಾರ್ಪಣೆ ಅದ್ಧೂರಿಯಾಗಿ ನಡೆಯಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವೀರಮದಕರಿ ನಿರ್ಮಾಪಕರ ಸಾವಿಗೆ ಕಂಬನಿ ಮಿಡಿದ ಕಿಚ್ಚ ಸುದೀಪ್