Webdunia - Bharat's app for daily news and videos

Install App

ಅಜ್ಜಿ ಪಾರ್ವತಮ್ಮ ಹುಟ್ಟುಹಬ್ಬವನ್ನು ಡಿಫರೆಂಟ್ ಆಗಿ ಆಚರಿಸಿದ ಡಾ. ರಾಜ್ ಕುಟುಂಬ

Webdunia
ಸೋಮವಾರ, 7 ಡಿಸೆಂಬರ್ 2020 (09:41 IST)
ಬೆಂಗಳೂರು: ವರನಟ ಡಾ. ರಾಜಕುಮಾರ್ ಪತ್ನಿ, ನಿರ್ಮಾಪಕಿ ಪಾರ್ವತಮ್ಮ ರಾಜಕುಮಾರ್ ಜನ್ಮದಿನವನ್ನು ಅವರು ಇಲ್ಲದೇ ಹೋದರೂ ಅವರ ಮೊಮ್ಮಕ್ಕಳು ಡಿಫರೆಂಟ್ ಆಗಿ ಆಚರಿಸಿ ಅಜ್ಜಿ ಮೇಲಿನ ಪ್ರೀತಿಯನ್ನು ಪ್ರಕಟಿಸಿದ್ದಾರೆ.


ಡಾ. ರಾಜ್ ಮೊಮ್ಮಕ್ಕಳು, ಮಕ್ಕಳೆಲ್ಲಾ ಮನೆಯಲ್ಲಿ ಸೇರಿ ಅಜ್ಜಿಗಾಗಿ ವಿಶೇಷ ಕೇಕ್ ಸಿದ್ಧಪಡಿಸಿ ಮನೆಯರೆಲ್ಲಾ ಒಟ್ಟಾಗಿ ಕೇಕ್ ಕಟ್ ಮಾಡುವ ಮೂಲಕ ಅವರ ಜನ್ಮದಿನ ಸ್ಮರಣೆ ಮಾಡಿದ್ದಾರೆ. ಡಾ. ರಾಜ್ ಕುಟುಂಬಸ್ಥರೆಲ್ಲಾ ಒಟ್ಟು ಸೇರಿದರೆ ಒಂದು ಹಬ್ಬದ ಸಂಭ್ರಮ ಕಳೆಗಟ್ಟುವುದು ಗ್ಯಾರಂಟಿ. ಕೊನೆಗೊಂದು ಫ್ಯಾಮಿಲಿ ಫೋಟೋ ತೆಗೆಸಿಕೊಂಡು ರಾಜ್ ಕುಟುಂಬ ಸಂಭ್ರಮ ಪಟ್ಟಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Ramya: ಪಾಕಿಸ್ತಾನದ ಜೊತೆ ಯುದ್ಧ ಬೇಡ, ಮಾಡಿದ್ರೆ ನಮ್ಮ ಸೈನಿಕರೇ ಸಾಯೋದು: ಇದು ನಟಿ ರಮ್ಯಾ ಅಭಿಪ್ರಾಯ

ದೇಶ ಎಂಬ ವಿಚಾರ ಬಂದಾಗ ಹಿಂದೆ ನೋಡಬಾರದು: ಸುನಿಲ್ ಶೆಟ್ಟಿ

Fighter ಪ್ರಧಾನಿ ಮೋದಿ ಜಮ್ಮು ಕಾಶ್ಮೀರದಲ್ಲಿ ಶಾಂತಿ ತರುತ್ತಾರೆ: ರಜನಿಕಾಂತ್ ಬಣ್ಣನೆ

Sonu Nigam: ಕನ್ನಡ ಹಾಡು ಹಾಡಿ ಎಂದು ಯುವಕನಿಂದ ಸೋನು ನಿಗಂಗೆ ಎಚ್ಚರಿಕೆ: ಗಾಯಕ ಹೇಳಿದ್ದೇನು ಗೊತ್ತಾ

Lasya Nagaraj: ನಟಿ ಲಾಸ್ಯಾ ನಾಗರಾಜ್ ತಾಯಿ ಮೇಲೆ ತಂಗಿಯಿಂದಲೇ ಹಲ್ಲೆ video viral

ಮುಂದಿನ ಸುದ್ದಿ
Show comments