Select Your Language

Notifications

webdunia
webdunia
webdunia
webdunia

ರಚಿತಾ ರಾಮ್ ಜೊತೆ ಮಾನ್ಸೂನ್ ರಾಗ ಹಾಡಲಿರುವ ಡಾಲಿ ಧನಂಜಯ್

ರಚಿತಾ ರಾಮ್ ಜೊತೆ ಮಾನ್ಸೂನ್ ರಾಗ ಹಾಡಲಿರುವ ಡಾಲಿ ಧನಂಜಯ್
ಬೆಂಗಳೂರು , ಶುಕ್ರವಾರ, 6 ಮೇ 2022 (18:22 IST)
ಬೆಂಗಳೂರು: ಡಿಂಪಲ್ ಕ್ವೀನ್ ರಚಿತಾ ರಾಂ ಮತ್ತು ಡಾಲಿ ಧನಂಜಯ್ ಅವರ ಅಪರೂಪದ ಕಾಂಬಿನೇಷನ್ ನಲ್ಲಿ ಮೂಡಿಬಂದಿರುವ ಸಿನಿಮಾ ಮಾನ್ಸೂನ್ ರಾಗ.

 ಈ ಸಿನಿಮಾ ರಿಲೀಸ್ ಡೇಟ್ ಇದೀಗ ಬಹಿರಂಗವಾಗಿದೆ. ಆಗಸ್ಟ್ 12 ರಂದು ಮಾನ್ಸೂನ್ ರಾಗ ಥಿಯೇಟರ್ ಗೆ ಬರಲಿದೆ ಎಂದು ಚಿತ್ರತಂಡ ಪ್ರಕಟಿಸಿದೆ.

ರಚಿತಾ ಹಾಗೂ ಧನಂಜಯ್ ಮಧ್ಯಮ ವರ್ಗದ ಲುಕ್ ನಲ್ಲಿ ಕಾಣಿಸಿಕೊಂಡಿರುವ ಪೋಸ್ಟರ್ ಈಗ ಎಲ್ಲರ ಗಮನ ಸೆಳೆಯುತ್ತಿದೆ. ಪೋಸ್ಟರೇ ಹೇಳುವಂತೆ ಇದೊಂದು ವಿಭಿನ್ನ ಕಥೆಯ ಸಿನಿಮಾವಾಗಲಿದೆ. ಹೀಗಾಗಿ ಅಭಿಮಾನಿಗಳಲ್ಲೂ ಚಿತ್ರದ ಬಗ್ಗೆ ಕುತೂಹಲವಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕೆಜಿಎಫ್ 2 ಒಟಿಟಿ ಹಕ್ಕು ಬಿಕರಿಯಾದ ಮೊತ್ತವೆಷ್ಟು ಗೊತ್ತಾ?!