Select Your Language

Notifications

webdunia
webdunia
webdunia
webdunia

ಡಾಲಿ ಧನಂಜಯ್ ಹೊಸ ಚಿತ್ರಕ್ಕೆ ವಿಶಿಷ್ಟ ಟೈಟಲ್

ಡಾಲಿ ಧನಂಜಯ್ ಹೊಸ ಚಿತ್ರಕ್ಕೆ ವಿಶಿಷ್ಟ ಟೈಟಲ್
ಬೆಂಗಳೂರು , ಸೋಮವಾರ, 17 ಆಗಸ್ಟ್ 2020 (10:17 IST)
ಬೆಂಗಳೂರು: ಡಾಲಿ ಧನಂಜಯ್ ಡಾನ್ ಜಯರಾಜ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಹೊಸ ಚಿತ್ರಕ್ಕೆ ಟೈಟಲ್ ಲಾಂಚ್ ಆಗಿದೆ. ಈ ಚಿತ್ರಕ್ಕೆ ವಿಶಿಷ್ಟ ಟೈಟಲ್ ಇಡಲಾಗಿದೆ.


‘ಹೆಡ್ ಬುಷ್’ ಎಂಬ ವಿಶಿಷ್ಟ ಟೈಟಲ್ ನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಿನ್ನೆ ಅನಾವರಣಗೊಳಿಸಿದ್ದಾರೆ. ಜತೆಗೆ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ಅಗ್ನಿ ಶ್ರೀಧರ್ ಅವರ ಆತ್ಮಕತೆಯಾಧಾರಿತ ಸಿನಿಮಾ ಇದಾಗಿದ್ದು, ಅವರೇ ನಿರ್ದೇಶಿಸುತ್ತಿದ್ದಾರೆ. ಈ ಸಿನಿಮಾ ಡಾಲಿ ಧನಂಜಯ್ ಗೆ ಹೊಸ ಇಮೇಜ್ ತಂದುಕೊಡಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಆಂಧ್ರದಲ್ಲಿ ಕೊರೊನಾ ರೋಗಿಗಳು ಬೆಂಕಿಗಾಹುತಿ ಪ್ರಕರಣದ ಬಗ್ಗೆ ಟ್ವೀಟ್ ಮಾಡಿ ವಿವಾದ ಎಬ್ಬಿಸಿದ ನಟ