Select Your Language

Notifications

webdunia
webdunia
webdunia
webdunia

ಗೋಕುಲ್ ನಿರ್ದೇಶನದ ‘ಕರೋನಾ ಕುಮಾರ್’ ಚಿತ್ರದ ನಟ ಯಾರು ಗೊತ್ತಾ?

ಗೋಕುಲ್ ನಿರ್ದೇಶನದ ‘ಕರೋನಾ ಕುಮಾರ್’ ಚಿತ್ರದ ನಟ ಯಾರು ಗೊತ್ತಾ?
ಚೆನ್ನೈ , ಬುಧವಾರ, 20 ಜನವರಿ 2021 (07:14 IST)
ಚೆನ್ನೈ : ರೌತಿರಾಮ್ ಚಿತ್ರದ ಮೂಲಕ ಗೋಕುಲ್ ನಿರ್ದೇಶನಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಇದರ  ನಂತರ ಅವರು ಬ್ಲಾಕ್ಬಾಸ್ಟರ್ ಹಿಟ್ ಚಿತ್ರ ಬಾಲಕುಮಾರ್ ಚಿತ್ರವನ್ನು ನಿರ್ದೇಶಿಸಿದ್ದಾರೆ.

ಇದೀಗ ಅವರು ‘ಕರೋನಾ ಕುಮಾರ’ ಚಿತ್ರವನ್ನು ನಿರ್ದೇಶಿಸಲಿದ್ದಾರಂತೆ. ಈ ಚಿತ್ರದ ನಾಯಕ ಯಾರು ಎಂಬ ಬಗ್ಗೆ ಕುತೂಹಲ ಹಲವರಲ್ಲಿತ್ತು. ಈ ವೇಳೆ ಸೂಪರ್ ಮಾಹಿತಿಯೊಂದು ಬಿಡುಗಡೆಯಾಗಿದ್ದು, ‘ಕರೋನಾ ಕುಮಾರ್’ ಚಿತ್ರದಲ್ಲಿ ನಟ ಸಂತಾನಂ ನಾಯಕನಾಗಿ ನಟಿಸಲಿದ್ದಾರೆ ಎಂದು ವರದಿಯಾಗಿದೆ. ಹಾಗೇ ಅವರು ಈ ಚಿತ್ರದಲ್ಲಿ ನಟಿಸಲು ತಮ್ಮ ಸಂಭಾವನೆಯನ್ನು 25% ಕಡಿತಗೊಳಿಸಿದ್ದಾರೆ ಎಂಬ ವದಂತಿ ಇದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಜಲ್ಲಿಕಟ್ಟು ಸ್ಪರ್ಧೆಯ ವಿಜೇತರಿಗೆ ಬಂಫರ್ ಬಹುಮಾನ ಘೋಷಿಸಿದ ರಾಘವ ಲಾರೆನ್ಸ್