Select Your Language

Notifications

webdunia
webdunia
webdunia
webdunia

2021ಕ್ಕೆ ಆಸ್ಕರ್ ಪ್ರಶಸ್ತಿಗೆ ಆಯ್ಕೆಯಾದ ಮೊದಲ ಭಾರತೀಯ ಚಿತ್ರ ಯಾವುದು ಗೊತ್ತಾ?

2021ಕ್ಕೆ ಆಸ್ಕರ್ ಪ್ರಶಸ್ತಿಗೆ ಆಯ್ಕೆಯಾದ ಮೊದಲ ಭಾರತೀಯ ಚಿತ್ರ ಯಾವುದು ಗೊತ್ತಾ?
ಬೆಂಗಳೂರು , ಗುರುವಾರ, 26 ನವೆಂಬರ್ 2020 (13:32 IST)
ಬೆಂಗಳೂರು : ಪ್ರತಿ ವರ್ಷ ಹಲವಾರು ಚಲನಚಿತ್ರಗಳನ್ನು ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಗುತ್ತದೆ. ಇದನ್ನು ವಿಶ್ವದ ಅತಿದೊಡ್ಡ ಪ್ರಶಸ್ತಿ ಎಂದು ಪರಿಗಣಿಸಲಾಗುತ್ತದೆ.

ಆದರೆ ಈ ಬಾರಿ ಬೆರಳೆಣಿಕೆಯಷ್ಟು ಮಾತ್ರ ಪಟ್ಟಿ ತಯಾರಿಸಲಾಗಿದೆ. ಅದರಲ್ಲಿ ‘ಜಲ್ಲಿಕಟ್ಟು’ ಲಿಜೋ ಜೋಸ್ ಪೆಲ್ಲಿಸ್ಸೆರಿ ನಿರ್ದೇಶನದ 2019ರ ಮಲಯಾಳಂ ಚಿತ್ರವು ಪ್ರಸ್ತುತ 2021ರ ಆಸ್ಕರ್ ಗೆ ನಾಮನಿರ್ದೇಶನಗೊಂಡಿದೆ. ಇದು 2021ಕ್ಕೆ ಆಯ್ಕೆಯಾದ ಮೊದಲ ಭಾರತೀಯ ಚಿತ್ರ ಎನಿಸಿಕೊಂಡಿದೆ ಎನ್ನಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಿವಾರ ಚಂಡಮಾರುತದ ಅಬ್ಬರ; ಖ್ಯಾತ ನಿರ್ದೇಶಕನ ಕಾರಿನ ಮೇಲೆ ಉರುಳಿದ ಮರ