Select Your Language

Notifications

webdunia
webdunia
webdunia
webdunia

ದುಬೈ ನಲ್ಲಿ ಮೊದಲ ದಿನ ಅತಿ ಹೆಚ್ಚು ವೀಕ್ಷಿಸಿದ ದಕ್ಷಿಣ ಭಾರತದ ಚಿತ್ರ ಯಾವುದು ಗೊತ್ತಾ?

ದುಬೈ ನಲ್ಲಿ ಮೊದಲ ದಿನ ಅತಿ ಹೆಚ್ಚು ವೀಕ್ಷಿಸಿದ ದಕ್ಷಿಣ ಭಾರತದ ಚಿತ್ರ ಯಾವುದು ಗೊತ್ತಾ?
ಚೆನ್ನೈ , ಶನಿವಾರ, 9 ಜನವರಿ 2021 (10:22 IST)
ಚೆನ್ನೈ : ಚಿತ್ರದ ಯಶಸ್ಸು ಅಥವಾ ವೈಫಲ್ಯವು ಚಿತ್ರದ ಸಂಗ್ರಹವನ್ನು ಅಲಂಬಿಸಿರುತ್ತದೆ. ಹಾಗೇ ಒಬ್ಬ ಖ್ಯಾತ ನಟನಿಗೆ ಆತನ ದೇಶದಲ್ಲಿ ಮಾತ್ರವಲ್ಲದೇ ವಿಶ್ವದಾದ್ಯಂತ ಅಭಿಮಾನಿಗಳಿರುತ್ತಾರೆ. ಹಾಗಾಗಿ ಭಾರತದ ಅಭಿಮಾನಿಗಳ ಗಮನ ಸೆಳೆದ ಭಾರತೀಯ ಚಿತ್ರಗಳನ್ನು ಪ್ರಪಂಚದಾದ್ಯಂತ ವೀಕ್ಷಿಸಲಾಗುತ್ತದೆ.

ಆದಕಾರಣ ದುಬೈ ನಲ್ಲಿ ಮೊದಲ ದಿನ ಅತಿ ಹೆಚ್ಚು ವೀಕ್ಷಿಸಿದ ದಕ್ಷಿಣ ಭಾರತದ ಟಾಪ್ 5 ಚಿತ್ರಗಳ ಪಟ್ಟಿ ಮಾಡಲಾಗಿದೆ. ಅವು ಹೀಗಿವೆ,
1.ಬಾಹುಬಲಿ-233.5ಕೆ
2.ಕಬ್ಬಾಲಾಹ್-144ಕೆ
3.ಸಾಹೊ-100ಕೆ
4.ಪಿಗಿಲ್-90ಕೆ
5.ಒಡಿಯನ್-72 ಕೆ

Share this Story:

Follow Webdunia kannada

ಮುಂದಿನ ಸುದ್ದಿ

ನಟ ವಿಜಯ್ ದೂರು ನೀಡಿದ್ದು ಯಾರ ವಿರುದ್ಧ ಗೊತ್ತೇ?