Select Your Language

Notifications

webdunia
webdunia
webdunia
webdunia

ಮಾಸ್ಟರ್ ಚಿತ್ರದಲ್ಲಿ ವಿಜಯ್ ಸೇತುಪತಿ ನಟಿಸಿದ ಪಾತ್ರಕ್ಕೆ ಮೊದಲು ಆಯ್ಕೆಯಾದ ನಟ ಯಾರು ಗೊತ್ತಾ?

ಮಾಸ್ಟರ್ ಚಿತ್ರದಲ್ಲಿ ವಿಜಯ್ ಸೇತುಪತಿ ನಟಿಸಿದ ಪಾತ್ರಕ್ಕೆ ಮೊದಲು ಆಯ್ಕೆಯಾದ ನಟ ಯಾರು ಗೊತ್ತಾ?
ಚೆನ್ನೈ , ಶನಿವಾರ, 9 ಜನವರಿ 2021 (17:32 IST)
ಚೆನ್ನೈ : ಲೋಕೇಶ್ ಕನಗರಾಜ್ ನಿರ್ದೇಶನದ ನಟ ವಿಜಯ್ ನಟಿಸಿರುವ ಬಹುನಿರೀಕ್ಷೆಯ ಚಿತ್ರ ಮಾಸ್ಟರ್ ಇದೇ ಜನವರಿ 13ರಂದು ಬಿಡುಗಡೆಯಾಗಲಿದೆ.

ಲೋಕೇಶ್ ಕನಗರಾಜ್ ಅವರೊಂದಿಗೆ ಚಿತ್ರಕಥೆಯನ್ನು ಬರೆದ ರತ್ನಕುಮಾರ್ ಮತ್ತು ಬಾನ್ ಪಾರ್ತಿಬನ್  ಅವರು ಮಾಸ್ಟರ್ ಚಿತ್ರದ ಬಗ್ಗೆ ಕೆಲವು ಆಸಕ್ತಿಕರ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಈ ಚಿತ್ರದಲ್ಲಿ ನಟ ವಿಜಯ್ ಸೇತುಪತಿ ಅವರು ಖಳನಾಯಕನಾಗಿ ನಟಿಸಿದ್ದಾರೆ. ಆದರೆ ಈ ಪಾತ್ರಕ್ಕೆ ವಿಜಯ್ ಸೇತುಪತಿಯನ್ನು ಆಯ್ಕೆ ಮಾಡುವ ಮೊದಲು ನಟ ಮಾಧವನ್ ಅವರನ್ನು ಕೇಳಲಾಗಿದೆಯಂತೆ. ಆದರೆ ಅವರು ತಮ್ಮ ಚಿತ್ರವನ್ನು ನಿರ್ದೇಶಿಸುವಲ್ಲಿ ನಿರತರಾಗಿದ್ದ ಕಾರಣ ಈ ಚಿತ್ರತಂಡ ಸೇರಲಿಲ್ಲ ಎನ್ನಲಾಗಿದೆ. ಈ ಬಗ್ಗೆ ಮಾಧವನ್ ಕೂಡ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಹಸ್ಯವಾಗಿ ಮದುವೆಯಾದ್ರಾ ನಟಿ ಕಾಯಲ್ ಆನಂದಿ