Daily Horoscope
✕

ಗಾಯಕ ಸಿದ್ ಶ್ರೀರಾಮ್ ಒಂದು ಹಾಡಿಗೆ ಪಡೆಯುವ ಶುಲ್ಕ ಎಷ್ಟು ಗೊತ್ತಾ?

Webdunia
ಭಾನುವಾರ, 25 ಏಪ್ರಿಲ್ 2021 (10:07 IST)
ಹೈದರಾಬಾದ್ : ಭಾರತೀಯ ಅಮೇರಿಕನ್ ಸಂಗೀತ ನಿರ್ಮಾಪಕ, ಹಿನ್ನಲೆ ಗಾಯಕ ಮತ್ತು ಗೀತರಚನೆಕಾರ ಸಿದ್ ಶ್ರೀರಾಮ್ ತೆಲುಗು ಚಿತ್ರರಂಗದಲ್ಲಿ ಖ್ಯಾತಿ ಪಡೆದಿದ್ದಾರೆ.

ಕದಲ್ ಅವರ ಆದಿಯೆ ಕ್ರೂನ್ ಹಾಡಿನ ಮೂಲಕ ಸಿದ್ ಶ್ರೀರಾಮ್ ಭಾರತದಲ್ಲಿ ಜನಪ್ರಿಯತೆ ಗಳಿಸಿದ್ದರು. ಆದರೆ ಆಸಕರ್ ಪ್ರಶಸ್ತಿ ವಿಜೇತ ಸಂಗೀತ ಸಂಯೋಜಕ ಎ.ಆರ್ ರೆಹಮಾನ್ ಅವರು ಪ್ರತಿ ಹಾಡಿಗೆ 4 ಲಕ್ಷ ರೂ ಶುಲ್ಕ ಪಡೆಯುತ್ತಾರಂತೆ.

ಆದರೆ ಸಿದ್ ಶ್ರೀರಾಮ್ ಅವರು ಪ್ರತಿ ಹಾಡಿಗೆ 4.5 ಲಕ್ಷ ರೂ, ಪಡೆಯುತ್ತಾರಂತೆ. ಅಲ್ಲದೇ ಅವರು ವಾರದಲ್ಲಿ ಒಂದು ಹಾಡನ್ನು ಮಾತ್ರ ರೆಕಾರ್ಡ್ ಮಾಡುತ್ತಾರಂತೆ ಮತ್ತು ಅವರು ಇಷ್ಟಪಡುವ ಹಾಡಿಗೆ ಮಾತ್ರ ಸಹಿ ಹಾಕುತ್ತಾರಂತೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಅಭಿಮಾನಿಗಳ ಕೇಳಿದ್ರೆ ಬಿಡೋದು ಹೇಗೆ… ವಿಮಾನವನ್ನೇ ಮಿನಿ ಸಂಗೀತ ಕಚೇರಿಯನ್ನಾಗಿ ಬದಲಾಯಿಸಿದ ಗಾಯಕ ಸೋನು ನಿಗಮ್ Video

BBK13: ಜಗಳ ನೋಡಿ ಸಾಕಾಯ್ತು, ತಾಂಡವ್ ರಾಮ್ ಗೆ ಇನ್ನಷ್ಟು ಹಾಡಲು ಹೇಳಿ.. ವೀಕ್ಷಕರ ಬೇಡಿಕೆ

BBK13: ಗಾನವಿ ರಿಲೇಷನ್ ಶಿಪ್ ಬಗ್ಗೆ ಬಾಯ್ಬಿಟ್ಟ ಸೌಂದರ್ಯ: ಪರ್ಸನಲ್ ವಿಷ್ಯಕ್ಕೆ ಬಂದ್ರೆ ಸಾಯಿಸಿಬಿಡ್ತೀನಿ ಎಂದ ಗಾನವಿ Video

ಚಾನೆಲ್ ನವರೇ ಹೇಳಿದ್ದಕ್ಕೆ ಅಂಥಾ ಬಟ್ಟೆ ಹಾಕಿದ್ದೆ: ಬಿಗ್ ಬಾಸ್ ನಿಂದ ಹೊರ ಬಂದ ಕುಮಾರಿ ಹೇಳಿಕೆ ಈಗ ವೈರಲ್ Video

BBK13: ಕಿಚ್ಚ ಸುದೀಪ್ ಹೇಳಿದ್ದು ನಿಜವಾಯ್ತು ಈ ವಾರ ಸ್ನೇಹಿತರ ನಡುವೆಯೇ ಧಗ ಧಗ

ಮುಂದಿನ ಸುದ್ದಿ
Show comments