Webdunia - Bharat's app for daily news and videos

Install App

ಲಿಪ್ ಲಾಕ್ ಮಾಡುತ್ತಿದ್ದ ದಿಗಂತ್-ಐಂದ್ರಿತಾಗೆ ಡಿಸ್ಟರ್ಬ್ ಮಾಡಿದವರು ಇವರೇ?!

Webdunia
ಶುಕ್ರವಾರ, 19 ಫೆಬ್ರವರಿ 2021 (10:04 IST)
ಬೆಂಗಳೂರು: ಸ್ಯಾಂಡಲ್  ವುಡ್ ನ ರಿಯಲ್ ಜೋಡಿ ದಿಗಂತ್-ಐಂದ್ರಿತಾ ರೇ ಪ್ರೇಮಿಗಳ ದಿನದಂದು ರೊಮ್ಯಾಂಟಿಕ್ ಆಗಿ ಕಳೆದಿದ್ದಾರೆ. ಈ ಫೋಟೋವನ್ನು ಐಂದ್ರಿತಾ ತಮ್ಮ ಇನ್ ಸ್ಟಾಗ್ರಾಂನಲ್ಲಿ ಪ್ರಕಟಿಸಿದ್ದಾರೆ.


ದಿಗಂತ್ ಜೊತೆ ರೊಮ್ಯಾಂಟಿಕ್ ಆಗಿ ಕ್ಯಾಂಡಲ್ ಲೈಟ್ ನಲ್ಲಿ ಲಿಪ್ ಲಾಕ್ ಮಾಡುತ್ತಿರುವ ದೃಶ್ಯವನ್ನು ಐಂದ್ರಿತಾ ಪ್ರಕಟಿಸಿದ್ದಾರೆ. ಆದರೆ ಮುಂದಿನ ಫೋಟೋಗಳಲ್ಲಿ ತಮಗೆ ಡಿಸ್ಟರ್ಬ್ ಮಾಡಲು ಬಂದ ನಾಯಿಗಳನ್ನು ತೋರಿಸಿದ್ದು, ಇವರು ನಮಗೆ ಡಿಸ್ಟರ್ಬ್ ಮಾಡಿದರು ಎಂದು ಹೇಳಿಕೊಂಡಿದ್ದಾರೆ. ಇನ್ನು, ದಿಗ್ಗ-ಆಂಡಿ ಲಿಪ್ ಲಾಕ್ ದೃಶ್ಯ ನೋಡಿದ ನೆಟ್ಟಿಗರು ಸದ್ಯದಲ್ಲೇ ಗುಡ್ ನ್ಯೂಸ್ ಗ್ಯಾರಂಟಿ ಎಂದು ಕಾಲೆಳೆದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕ್ರಿಕೆಟ್ ದೇವರ ಅಚ್ಚರಿ ಆಗಮನಕ್ಕೆ ಶಾಕ್ ಆದ ಆಮೀರ್ ಖಾನ್‌, Video Viral

ಆ ಆಡಿಯೋ ನನ್ನದಲ್ಲ: ಬಿಡುಗಡೆಯಾಗುತ್ತಿದ್ದ ಹಾಗೇ ಶಿವಣ್ಣನ ಭೇಟಿಯಾಗುತ್ತೇನೆಂದ ಮಡೆನೂರು ಮನು

Madenur Manu: ಶಿವಣ್ಣ, ಡಿ ಬಾಸ್ ಬಗ್ಗೆ ನಾನು ಹಾಗೆ ಹೇಳಂಗೇ ಇಲ್ಲ ಸಾರ್.. : ಮಡೆನೂರು ಮನು

ಅಮಿತಾಭ್ ಬಚ್ಚನ್ ಸಿನಿಮಾ ರಿಮೇಕ್ ಮಾಡಿ ಅಣ್ಣಾವ್ರು ಫೇಮಸ್ ಆದ್ರಂತೆ: ನಾಲಿಗೆ ಹರಿಬಿಟ್ಟ ರಾಮ್ ಗೋಪಾಲ್ ವರ್ಮಾ

ಸರಿಗಮಪ ಫೈನಲ್ ಗೆದ್ದ ಸ್ಪರ್ಧಿ ಇವರೇ, ಯಾರು ನೋಡಿ

ಮುಂದಿನ ಸುದ್ದಿ
Show comments