Select Your Language

Notifications

webdunia
webdunia
webdunia
webdunia

ಒಂದೇ ವೇದಿಕೆಯಲ್ಲಿ ಯುವರಾಜ್ ಕುಮಾರ್, ಧ್ರುವ ಸರ್ಜಾ

ಒಂದೇ ವೇದಿಕೆಯಲ್ಲಿ ಯುವರಾಜ್ ಕುಮಾರ್, ಧ್ರುವ ಸರ್ಜಾ
ಬೆಂಗಳೂರು , ಶನಿವಾರ, 26 ಮಾರ್ಚ್ 2022 (16:36 IST)
ಬೆಂಗಳೂರು: ನಟರಾದ ಧ‍್ರುವ ಸರ್ಜಾ ಮತ್ತು ಯುವರಾಜ್ ಕುಮಾರ್ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.

ಸ್ಯಾಂಡಲ್ ವುಡ್ ನ ಭವಿಷ್ಯದ ತಾರೆ, ರಾಜ್ ಕುಟುಂಬದ ಕುಡಿ ಯುವರಾಜ್ ಮತ್ತು ಆಕ್ಷನ್ ಪ್ರಿನ್ಸ್ ಧ್ರುವ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು ಅಭಿಮಾನಿಗಳಿಗೆ ಹಬ್ಬವಾಗಿತ್ತು.

ಸ್ನೇಹಿತ ಗಜೇಂದ್ರ ಎಂಬವರ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಇಬ್ಬರೂ ಜೊತೆ ಸೇರಿದ್ದಾರೆ. ವೇದಿಕೆಯಲ್ಲಿದ್ದ ತಾರೆಯರನ್ನು ನೋಡಲು ಅಭಿಮಾನಿಗಳ ದಂಡು ಹರಿದು ಬಂದಿತ್ತು.

Share this Story:

Follow Webdunia kannada

ಮುಂದಿನ ಸುದ್ದಿ

ಒಂದೇ ದಿನಕ್ಕೆ 200 ಕೋಟಿ ಬಾಚಿದ ಆರ್ ಆರ್ ಆರ್