Webdunia - Bharat's app for daily news and videos

Install App

ಕೊರೋನಾ ನಡುವೆಯೂ ಚಾಮುಂಡಿ ತಾಯಿಯ ಮರೆಯದ ದರ್ಶನ್

Webdunia
ಶುಕ್ರವಾರ, 10 ಜುಲೈ 2020 (10:02 IST)
ಬೆಂಗಳೂರು: ಕೊರೋನಾದಿಂದಾಗಿ ಜನರು ಮನೆಯಿಂದ ಹೊರಬರಲು ಹೆದರುವ ಪರಿಸ್ಥಿತಿಯಿದೆ. ಹಾಗಿದ್ದರೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಪ್ರತೀ ವರ್ಷದ ಸಂಪ್ರದಾಯವನ್ನು ಬಿಟ್ಟಿಲ್ಲ.


ವರ್ಷವೂ ದರ್ಶನ್ ಆಷಾಢ ಮಾಸದ ಶುಕ್ರವಾರದಂದು ಚಾಮುಂಡಿ ಬೆಟ್ಟಕ್ಕೆ ತೆರಳಿ ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸುತ್ತಾರೆ. ಈ ವರ್ಷವೂ ಆ ಸಂಪ್ರದಾಯವನ್ನು ಬಿಟ್ಟಿಲ್ಲ.

ಇಂದು ಬೆಳಿಗ್ಗೆಯೇ ಚಾಮುಂಡಿ ಬೆಟ್ಟಕ್ಕೆ ತೆರಳಿದ ದರ್ಶನ್ ತಾಯಿಗೆ ಪೂಜೆ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಮಾಸ್ಕ್ ಹಾಕಿಕೊಂಡು ಸುರಕ್ಷತೆ ಬಗ್ಗೆ ಗಮನಕೊಟ್ಟಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಟಾಕ್ಸಿಕ್ ಒಂದು ವಾರದಲ್ಲಿ ಗಳಿಸಿದ್ದೆಷ್ಟು, ಬಜೆಟ್ ಎಷ್ಟಾಗಿತ್ತು ಇಲ್ಲಿದೆ ವಿವರ

ವಿಜಯ್‌-ನಾಗರತ್ನ ವೈವಾಹಿಕ ಸಂಬಂಧಕ್ಕೆ ಕೊನೆಗೂ ತೆರೆ: ಪತ್ನಿಗೆ ₹2 ಕೋಟಿ ಜೀವನಾಂಶ ನೀಡಲು ಹೈಕೋರ್ಟ್‌ ಆದೇಶ

ಯಶ್ ಜೊತೆ ಕಿಯಾರಾ ಬೋಲ್ಡ್ ಸೀನ್, ತಮನ್ನಾ ಜೊತೆ ಸಿದ್ಧಾರ್ಥ್ ಬೆಡ್ ರೂಂ ಸೀನ್: ಏನು ನಡೀತಿದೆ ಇಲ್ಲಿ ಎಂದ ನೆಟ್ಟಿಗರು Video

ಜೋಡಿಹಕ್ಕಿ ಜಾನಕಿ ಟೀಚರ್ ಮದುವೆ: ಕೌಶಿಕ್ ಕೈ ಹಿಡಿದ ನಟಿ ಚೈತ್ರಾ ರಾವ್

ರೇಣುಕಾಸ್ವಾಮಿ ಮರ್ಡರ್ ಕೇಸ್: ದರ್ಶನ್ ಪಾಲಿಗೆ ಇಂದು ಮಹತ್ವದ ದಿನ, ಪ್ರದೋಷ್ ಏನು ಮಾಡ್ತಾರೋ ಅನ್ನೋದೇ ಚಿಂತೆ

ಮುಂದಿನ ಸುದ್ದಿ
Show comments