Select Your Language

Notifications

webdunia
webdunia
webdunia
webdunia

ಸಾಲು ಮರದ ತಿಮ್ಮಕ್ಕನ ಭೇಟಿಯಾದ ಚಾಲೆಂಜಿಂಗ್ ಸ್ಟಾರ್ ದರ್ಶನ್

ಸಾಲು ಮರದ ತಿಮ್ಮಕ್ಕನ ಭೇಟಿಯಾದ ಚಾಲೆಂಜಿಂಗ್ ಸ್ಟಾರ್ ದರ್ಶನ್
ಬೆಂಗಳೂರು , ಗುರುವಾರ, 21 ಅಕ್ಟೋಬರ್ 2021 (10:43 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್, ಪರಿಸರವಾದಿ, ಹಿರಿಯ ಜೀವಿ ಸಾಲು ಮರದ ತಿಮ್ಮಕ್ಕನ ಮನೆಗೆ ಭೇಟಿ ನೀಡಿದ್ದಾರೆ.
Photo Courtesy: Twitter


ಶೂಟಿಂಗ್ ನಿಂದ ಬಿಡುವಿನಲ್ಲಿರುವ ದರ್ಶನ್ ಸಾಲು ಮರದ ತಿಮ್ಮಕ್ಕನ ನಿವಾಸಕ್ಕೆ ಆಗಮಿಸಿ ಅವರ ಕುಶಲೋಪರಿ ವಿಚಾರಿಸಿ ಆಶೀರ್ವಾದ ಪಡೆದಿದ್ದಾರೆ. ದರ್ಶನ್ ಕೂಡಾ ಪರಿಸರ, ಪ್ರಾಣಿಗಳ ಪ್ರೇಮಿ. ಹೀಗಾಗಿ ಹಿರಿಯ ಜೀವವನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾರೆ.

ಈ ವೇಳೆ ತಿಮ್ಮಕ್ಕನಿಗೆ ಶಾಲು ಹೊದೆಸಿ ಸನ್ಮಾನಿಸಿದರು. ಮೊನ್ನೆಯಷ್ಟೇ ದರ್ಶನ್ ಹಿರಿಯ ನಟಿ ಸರೋಜಾದೇವಿ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದರು. ಇದೀಗ ಸಾಲು ಮರದ ತಿಮ್ಮಕ್ಕನ ಭೇಟಿ ಮಾಡಿ ಸುದ್ದಿಯಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಆರ್ಯನ್ ಭೇಟಿಗೆ ಜೈಲಿಗೆ ಬಂದ ಶಾರುಖ್ ಖಾನ್