Select Your Language

Notifications

webdunia
webdunia
webdunia
webdunia

ಆರ್ಯನ್ ಭೇಟಿಗೆ ಜೈಲಿಗೆ ಬಂದ ಶಾರುಖ್ ಖಾನ್

ಮುಂಬೈ , ಗುರುವಾರ, 21 ಅಕ್ಟೋಬರ್ 2021 (10:14 IST)
ಮುಂಬೈ: ಡ್ರಗ್ ಕೇಸ್ ನಲ್ಲಿ ಜೈಲು ಪಾಲಾಗಿರುವ ಪುತ್ರ ಆರ್ಯನ್ ಖಾನ್ ನನ್ನು ನೋಡಲು ಶಾರುಖ್ ಖಾನ್ ಆಗಮಿಸಿದ್ದಾರೆ.

 
ನಿನ್ನೆ ಆರ್ಯನ್ ಜಾಮೀನು ಅರ್ಜಿ ತಿರಸ್ಕೃತಗೊಂಡಿತ್ತು. ಈ ಹಿನ್ನಲೆಯಲ್ಲಿ ಆರ್ಯನ್ ಆರ್ಥರ್ ಜೈಲಿನಲ್ಲಿಯೇ ಕಳೆಯಬೇಕಾಗಿದೆ. ಈ ನಡುವೆ ಇಂದು ಶಾರುಖ್ ಸ್ವತಃ ಆರ್ಥರ್ ಜೈಲಿಗೆ ಬಂದು ಮಗನನ್ನು ಭೇಟಿಯಾಗಿದ್ದಾರೆ.

ಇಂದಿನಿಂದ ಆರ್ಯನ್ ಮುಖತಃ ಭೇಟಿಗೆ ಅಧಿಕಾರಿಗಳು ಅವಕಾಶ ಮಾಡಿಕೊಟ್ಟಿದ್ದಾರೆ. ಹೀಗಾಗಿ ಜಾಮೀನು ಸಿಗದ ಹತಾಶೆಯಲ್ಲಿರುವ ಪುತ್ರನನ್ನು ಭೇಟಿಯಾಗಿ ಧೈರ್ಯ ತುಂಬಲು ಸ್ವತಃ ಶಾರುಖ್ ಬಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಗೋಲ್ಡನ್ ಸ್ಟಾರ್ ಗಣೇಶ್ ಸಖತ್ ಟೀಸರ್ ರಿಲೀಸ್ ಡೇಟ್ ಫಿಕ್ಸ್