Webdunia - Bharat's app for daily news and videos

Install App

ಶಿವಣ್ಣನ ತಬ್ಬಿ ಸಂತೈಸಿದ ಡಿ ಬಾಸ್ ದರ್ಶನ್

Webdunia
ಬುಧವಾರ, 10 ನವೆಂಬರ್ 2021 (10:01 IST)
ಬೆಂಗಳೂರು: ತಮ್ಮ ಪುನೀತ್ ರಾಜ್ ಕುಮಾರ್ ಕಳೆದುಕೊಂಡಿರುವ ದುಃಖದಲ್ಲಿರುವ ಶಿವರಾಜ್ ಕುಮಾರ್ ಗೆ ಡಿ ಬಾಸ್ ದರ್ಶನ್ ಸಾಂತ್ವನ ಹೇಳಿದ್ದಾರೆ.

ನಿನ್ನೆ ಅರಮನೆ ಮೈದಾನದಲ್ಲಿ ಅಪ್ಪು ಸ್ಮರಣಾರ್ಥ ಅಭಿಮಾನಿಗಳಿಗೆ ದೊಡ್ಮನೆ ಕಡೆಯಿಂದ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಈ ವೇಳೆ ದರ್ಶನ್ ನೇರವಾಗಿ ಶಿವಣ್ಣ ಬಳಿ ತೆರಳಿ ಅವರನ್ನು ತಬ್ಬಿ ಸಂತೈಸಿದ್ದಾರೆ.

ದರ್ಶನ್ ಅಂತಿಮ ಸಂಸ್ಕಾರ ಬಂದಿರಲಿಲ್ಲ ಎಂದು ಕೆಲವರು ವ್ಯಂಗ್ಯ ಮಾಡಿದ್ದರು. ಆದರೆ ಪುನೀತ್ ನಿಧನದ ಸುದ್ದಿ ತಿಳಿದ ತಕ್ಷಣ ದರ್ಶನ್ ನೇರವಾಗಿ ಆಸ್ಪತ್ರೆಗೆ ಓಡಿ ಬಂದಿದ್ದರು. ಇದೀಗ 12 ನೇ ದಿನದ ಕಾರ್ಯದ ವೇಳೆ ಆಗಮಿಸಿ ಕುಟುಂಬಸ್ಥರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

BigBoss13, ಮೊದಲ ಚಟುವಟಿಕೆಯಲ್ಲೇ ಎಲ್ಲರಿಗೂ ಶಾಕ್ ಕೊಟ್ಟ ಗಗನ್‌

ಎಂಎನ್‌ ಲಕ್ಷ್ಮೀ ದೇವಿ ಮನೆಯಲ್ಲಿ ಆರೋಗ್ಯವಾಗಿದ್ದಾರೆ, ನಿಧನ ಸುದ್ಧಿ ವದಂತಿಗೆ ಮೊಮ್ಮಗಳು ಸ್ಪಷ್ಟನೆ

'ಲೆಗೊ ಏರ್‌ಪ್ಲೇನ್' ವಿಚಾರ: ನೋರಾ ಫತೇಹಿ ವಿರುದ್ಧ ₹3 ಕೋಟಿ ಮಾನನಷ್ಟ ಮೊಕದ್ದಮೆ

BBK13: ಅತಿಯಾಗಿ ಆಡ್ತಿದ್ದಾರಾ ಕಿರಣ್ ಶಾಸ್ತ್ರಿ: ಮಾಡಿದ ತಪ್ಪಿಗೆ ಮನೆಯವರೆಲ್ಲಾ ಬೆಂಡೆತ್ತಿದ್ರು Video

ಪತ್ನಿ ಜತೆಗಿನ ವಿಚ್ಛೇಧನ ಸುದ್ದಿ ಬೆನ್ನಲ್ಲೇ ಗೆಳತಿ ಕೆನಿಶಾ ಜತೆಗಿನ ಜಯಂ ರವಿ ಧೂಮಪಾನದ ವಿಡಿಯೋ ವೈರಲ್

ಮುಂದಿನ ಸುದ್ದಿ
Show comments