Daily Horoscope
✕

ದರ್ಶನ್ ಹುಟ್ಟುಹಬ್ಬ; ನಿಮ್ ಅಪ್ಪನ್ ಹೆಸ್ರು ಉಳಿಸ್ಬಿಟ್ಟೆ ಕಣಯ್ಯ ಟ್ರೆಂಡಿಂಗ್

Krishnaveni K
ಗುರುವಾರ, 15 ಫೆಬ್ರವರಿ 2024 (12:15 IST)
Photo Courtesy: Twitter
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ನಾಳೆ ಹುಟ್ಟುಹಬ್ಬದ ಸಂಭ್ರಮ. ಇದಕ್ಕೆ ಅಭಿಮಾನಿಗಳು ನಿನ್ನೆಯಿಂದಲೇ ಸೆಲೆಬ್ರೇಷನ್ ಶುರು ಮಾಡಿದ್ದಾರೆ.
 

ಸ್ಯಾಂಡಲ್ ವುಡ್ ನಲ್ಲಿ ಅತೀ ಹೆಚ್ಚು ಫ್ಯಾನ್ ಫಾಲೋಯಿಂಗ್ ಇರುವ ನಟ ದರ್ಶನ್. ಅವರ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ತಿಂಗಳ ಮುಂಚಿತವಾಗಿ ಸೆಲೆಬ್ರೇಷನ್ ಶುರು ಮಾಡುತ್ತಾರೆ. ಆದರೆ ಈ ಬಾರಿ ಒಂದು ತಿಂಗಳ ಮೊದಲೇ ದರ್ಶನ್ ನನ್ನ ಹುಟ್ಟುಹಬ್ಬಕ್ಕೆ ಹಾರ, ತುರಾಯಿ, ಕೇಕ್ ಎಂದು ಖರ್ಚು ಮಾಡಬೇಡಿ. ಅದರ ಬದಲು ಬಡವರಿಗೆ ನೀಡಲು ಅಕ್ಕಿ, ಬೇಳೆ ದಾನ ಮಾಡಿ. ಅದನ್ನು ತಲುಪಿಸುವ ವ್ಯವಸ್ಥೆ ಮಾಡುತ್ತೇನೆ ಎಂದಿದ್ದರು.

ಅದರಂತೆ ಅಭಿಮಾನಿಗಳು ತಮ್ಮ ಕೈಲಾದ ದಾನ ಮಾಡುತ್ತಿದ್ದಾರೆ. ನಿನ್ನೆಯೇ ದರ್ಶನ್ ಹುಟ್ಟುಹಬ್ಬ ನಿಮಿತ್ತ ಸಿಡಿಪಿಯೊಂದು ಬಿಡುಗಡೆಯಾಗಿದೆ. ಈ ಸಿಡಿಪಿಯಲ್ಲಿ ‘ನಿಮ್ ಅಪ್ಪನ್ ಹೆಸ್ರು ಉಳಿಸ್ಬಿಟ್ಟೆ ಕಣಯ್ಯ’ ಎಂಬ ಸಾಲುಗಳನ್ನು ಬರೆಯಲಾಗಿದ್ದು, ಈ ಸಾಲುಗಳು ಈಗ ಟ್ರೆಂಡ್ ಆಗಿದೆ.

ಕಾಟೇರ ಸಿನಿಮಾದಲ್ಲಿ ದರ್ಶನ್ ಅಭಿನಯ ನೋಡಿ ಜನರು ಇದೇ ಮಾತು ಹೇಳಿದ್ದರು. ಇದೀಗ ಅದೇ ಮಾತನ್ನು ಸಿಡಿಪಿಯಲ್ಲೂ ಬರೆಯಲಾಗಿದ್ದು, ಟ್ರೆಂಡ್ ಆಗಿದೆ. ದರ್ಶನ್ ಅವರ ಸೆಲೆಬ್ರಿಟಿ ಸ್ನೇಹಿತರು, ಫ್ಯಾನ್ಸ್ ಈ ಸಿಡಿಪಿಯನ್ನು ಹಂಚಿಕೊಂಡಿದ್ದಾರೆ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ವಿಜಯ್ ದೇವರಕೊಂಡ ರಣಬಾಲಿ ಸಿನಿಮಾದ ಈ ದೃಶ್ಯ ನೋಡಿ ಕಾಂತಾರ ಕಾಪಿ ಮಾಡಿದ್ರಾ ಎಂದ ನೆಟ್ಟಿಗರು Video

ಈ ಬಾರಿ ಇಷ್ಟೇ ಕನ್ನಡ ಕಲಿತಿದ್ದೇನೆ, ಮುಂದಿನ ಬಾರಿ ಯಶ್ ಬಾಸ್ ಬಳಿ ಇನ್ನಷ್ಟು ಕಲಿಯುತ್ತೇನೆ: ರಣಬೀರ್ ಕಪೂರ್ Video

ತೆಲುಗು ಸಿನಿಮಾ ಯಾಕೆ, ಪ್ರೇಮದ ಊರಲಿ ಕಾಣ್ಸಿಲ್ವಾ: ವಿಜಯ್ ರಶ್ಮಿಕಾ ಇಂಟರ್ ವ್ಯೂ ಮಾಡಿದ ಅನುಶ್ರೀಗೆ ನೆಟ್ಟಿಗರ ಪ್ರಶ್ನೆ

ರಾಮಾಯಣ ಟ್ರೈಲರ್ 2 ಧಮಾಕ: ನಾಳೆ ಬೆಂಗಳೂರಿನಲ್ಲಿ ಅದ್ಧೂರಿ ಲಾಂಚ್, ಯಶ್ ಈಸ್ ಬ್ಯಾಕ್

BBK13: ಬಿಗ್ ಬಾಸ್ ಮನೆಯಿಂದ ಹೊರ ಬಂದ ತಕ್ಷಣ ಲಿಖಿತ್ ಜೊತೆ ಸೇರಿಕೊಂಡು ಮಂಜ ಮಾಡಿದ್ದೇನು: ವಿಡಿಯೋ ವೈರಲ್

ಮುಂದಿನ ಸುದ್ದಿ
Show comments