Select Your Language

Notifications

webdunia
webdunia
webdunia
webdunia

ಹಾಟ್ ನಟಿ ಚಾರ್ಮಿ ಐಟಂ ಸಾಂಗ್‌ಗೆ ವೆಚ್ಚ ಕೇಳಿದ್ರೆ ಗಾಬರಿಯಾಗ್ತೀರಾ?

ಹಾಟ್ ನಟಿ ಚಾರ್ಮಿ ಐಟಂ ಸಾಂಗ್‌ಗೆ  ವೆಚ್ಚ ಕೇಳಿದ್ರೆ ಗಾಬರಿಯಾಗ್ತೀರಾ?
mumbai , ಶುಕ್ರವಾರ, 24 ನವೆಂಬರ್ 2023 (11:09 IST)
ಹಾಟ್ ನಟಿ ಇಲಿಯಾನ  ಸೊಂಟಕ್ಕೆ ಹೆಚ್ಚಿನ ಗಮನ ನೀಡಿ ಚಿತ್ರೀಕರಣ ಮಾಡಲಾಗುತ್ತಿತ್ತು. ಅತಿ ದೊಡ್ಡ ಸೆಟ್ ನಲ್ಲಿ ಆ ಹಾಡನ್ನು ಶೂಟಿಂಗ್ ಮಾಡಿ ಇಲಿಯಾನಗೆಂದು ಅಷ್ಟೊಂದು ಹಣ ಖರ್ಚು ಮಾಡಿದ್ದು ಸಾಕಷ್ಟು ಸುದ್ದಿ ಮಾಡಿತ್ತು ಆಗ. ಆದರೆ ಈಗ ಇಲಿಯಾನ ರೆಕಾರ್ಡ್ ಬ್ರೇಕ್ ಮಾಡಿದ್ದಾಳೆ ಹಾಟ್ ಸುಂದರಿ ಚಾರ್ಮಿ.
 
ಚಾರ್ಮಿ ಟಾಲಿವುಡ್ ಮತ್ತು ಕಾಲಿವುಡ್ ನಲ್ಲಿ ಹೆಚ್ಚಿನ ಅವಕಾಶ ಪಡೆಯದೇ ಇದ್ದರು ತನ್ನ ಸ್ಪೆಶಲ್ ಸಾಂಗ್ ಅಭಿನಯದ ಮೂಲಕ ಎಲ್ಲರ ಗಮನ ಸೆಳೆದ ಹಾಟ್ ಸೆಕ್ಸಿ ಬಾಂಬ್ ! ಗೋವಾ ಸುಂದರಿ ಇಳಲಿಯಾನ ಅವರ ರೆಕಾರ್ಡನ್ನು ಚಾರ್ಮಿ ಈಗ ಮುರಿದಿದ್ದಾಳೆ.
 
ಚಾರ್ಮಿ ಟಾಲಿವುಡ್ ಮತ್ತು ಕಾಲಿವುಡ್ ನಲ್ಲಿ ಹೆಚ್ಚಿನ ಅವಕಾಶ ಪಡೆಯದೇ ಇದ್ದರು ತನ್ನ ಸ್ಪೆಶಲ್ ಸಾಂಗ್ ಅಭಿನಯದ ಮೂಲಕ ಎಲ್ಲರ ಗಮನ ಸೆಳೆದ ಹಾಟ್ ಸೆಕ್ಸಿ ಬಾಂಬ್ ! ಗೋವಾ ಸುಂದರಿ ಇಳಲಿಯಾನ ಅವರ ರೆಕಾರ್ಡನ್ನು ಚಾರ್ಮಿ ಈಗ ಮುರಿದಿದ್ದಾಳೆ. ಈ ಹಿಂದೆ ಸ್ನೇಹಿತಡು ಎನ್ನುವ ಸಿನಿಮಾದಲ್ಲಿ ಇಲಿಯಾನ ಹಾಡಿಗೆಂದು ಒಂದು ಕೋಟಿ ರೂಪಾಯಿ ವೆಚ್ಚ ಮಾಡಲಾಗಿತ್ತು. ಅದು ಆಗ ದಾಖಲೆ ಆಗಿತ್ತು. ಅದನ್ನು ಪಿಕ್ಚರೈಸ್ ಮಾಡಿದ್ದು ನಿರ್ದೇಶಕ ಶಂಕರ್. 
 
ಈ ಬ್ಯೂಟಿ ಫುಲ್ ಮತ್ತು ಬಬ್ಲಿ ಚಾರ್ಮಿ ಹಾಡಿಗೆಂದು ಚಿತ್ರವೊಂದು ಭಾರಿ  ಮೊತ್ತದ ಖರ್ಚು ಮಾಡಿದೆ. ತಮಿಳು ಸ್ಟಾರ್ ಹೀರೋ  ಹಾಗೂ ಸಮಂತ ಅಭಿನಯದ ಚಿತ್ರದಲ್ಲಿ ವಿಶೇಷ ಸಾಂಗ್ ನಲ್ಲಿ ಈಕೆ ಅಭಿನಯಿಸುತ್ತಿದ್ದಾಳೆ. ಇದನ್ನು ವಿಜಯ್ ಮಿಲ್ಟನ್ ನಿರ್ದೇಶಿಸುತ್ತಿದ್ದಾರೆ. 
 
ಇದು ಕಥೆಯ ಭಾಗವಾಗಿ ಇರುವ ಕಾಲಾವಧಿ 9  ನಿಮಿಷಗಳು. ಈ ಹಾಡಿಗೆಂದು ಪೂನಾ ಬಳಿ ಇರುವ ಹಿಲ್  ಪ್ರಾಂತ್ಯದಲ್ಲಿ ಸುಮಾರು 2.5 ಕೋಟಿ  ರೂ ವೆಚ್ಚದಲ್ಲಿ  ಸೆಟ್ಸ್ ನಿರ್ಮಿಸಲಾಗುತ್ತಿದೆ. 
 
ಈ ತಿಂಗಳ 20ರ ಬಳಿಕ ಈ ಹಾಡಿನ ಚಿತ್ರೀಕರಣ ಮಾಡಲಾಗುತ್ತದೆ. ಸೊ ಇಷ್ಟೊಂದು ಹಣ ಚಾರ್ಮಿಗಾಗಿ ಮೀಸಲು ಇಟ್ಟಿರುವುದು, ಆಕೆ ಇಲಿಯಾನ ದಾಖಲೆ ಮುರಿದಿರುವುದು ಎಲ್ಲವು ಈಗ ಕಾಲಿವುಡ್ ಪಟ್ಟಣವಾಸಿಗಳ ಮಾತಿಗೆ ಸಿಕ್ಕ ಸುದ್ದಿಯಾಗಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

100 ಕೋಟಿ ವಂಚನೆ ಪ್ರಕರಣ: ಪ್ರಕಾಶ್ ರಾಜ್ ಗೆ ಇಡಿ ನೋಟಿಸ್