Select Your Language

Notifications

webdunia
webdunia
webdunia
webdunia

ಹೆಡ್ ಬುಷ್ ಗೆ ಕ್ರೇಜಿಸ್ಟಾರ್ ರವಿಚಂದ್ರನ್ ಸೇರ್ಪಡೆ

ಹೆಡ್ ಬುಷ್ ಗೆ ಕ್ರೇಜಿಸ್ಟಾರ್ ರವಿಚಂದ್ರನ್ ಸೇರ್ಪಡೆ
ಬೆಂಗಳೂರು , ಸೋಮವಾರ, 20 ಸೆಪ್ಟಂಬರ್ 2021 (09:10 IST)
ಬೆಂಗಳೂರು: ಡಾಲಿ ಧನಂಜಯ್ ಮೊದಲ ಬಾರಿಗೆ ನಿರ್ಮಿಸಿ, ನಟಿಸುತ್ತಿರುವ ‘ಹೆಡ್ ಬುಷ್’ ಸಿನಿಮಾಗೆ ಕ್ರೇಜಿ ಸ್ಟಾರ್ ರವಿಚಂದ್ರನ್ ಸೇರ್ಪಡೆಯಾಗಿದ್ದಾರೆ.


ಭೂಗತ ದೊರೆ ಜಯರಾಜ್ ನೈಜ ಜೀವನಾಧಾರಿತ ಕತೆ ಹೊಂದಿರುವ ಈ ಸಿನಿಮಾದಲ್ಲಿ ಕ್ರೇಜಿಸ್ಟಾರ್ ಪಾತ್ರವೇನಿರಬಹುದು ಎಂಬ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.

ಈಗಾಗಲೇ ವಸಿಷ್ಠ ಸಿಂಹ, ಶ್ರುತಿ ಹರಿಹರನ್ ಚಿತ್ರತಂಡ ಕೂಡಿಕೊಂಡಿದ್ದರು. ಅಗ್ನಿ ಶ್ರೀಧರ್ ನಿರ್ದೇಶನದ ಸಿನಿಮಾದಲ್ಲಿ ಭಾರೀ ತಾರಾಗಣವೇ ಇದೆ.

Share this Story:

Follow Webdunia kannada

ಮುಂದಿನ ಸುದ್ದಿ

ನೂರರ ನಿರೀಕ್ಷೆಯಲ್ಲಿ ಚಿತ್ರರಂಗ