Select Your Language

Notifications

webdunia
webdunia
webdunia
webdunia

ಸೈಮಾ ಅವಾರ್ಡ್ ನಲ್ಲಿ ‘ಯಜಮಾನ’ನನಾದ ದರ್ಶನ್!

ಸೈಮಾ ಅವಾರ್ಡ್ ನಲ್ಲಿ ‘ಯಜಮಾನ’ನನಾದ ದರ್ಶನ್!
ದುಬೈ , ಭಾನುವಾರ, 19 ಸೆಪ್ಟಂಬರ್ 2021 (10:14 IST)
ದುಬೈ: ಸೈಮಾ ಅವಾರ್ಡ್ ಪ್ರಶಸ್ತಿ ಸಮಾರಂಭ ನಿನ್ನೆ ದುಬೈನಲ್ಲಿ ನಡೆದಿದ್ದು, ಬಹುತೇಕ ಪ್ರಶಸ್ತಿಗಳು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಯಜಮಾನ’ ಸಿನಿಮಾ ಪಾಲಾಗಿದೆ.


ವಿ. ಹರಿಕೃಷ್ಣ ಮೊದಲ ಬಾರಿಗೆ ನಿರ್ದೇಶನ ಮಾಡಿದ ಶೈಲಜಾ ನಾಗ್ ನಿರ್ಮಾಣದ ಸಿನಿಮಾ ಒಟ್ಟು 8 ವಿಭಾಗಗಳಲ್ಲಿ ಪ್ರಶಸ್ತಿ ಬಾಚಿಕೊಂಡಿದೆ.

ಅತ್ಯುತ್ತಮ ನಟ, ಪೋಷಕ ನಟ, ಹಾಸ್ಯ ನಟ, ಸಂಗೀತ ನಿರ್ದೇಶನ ಸೇರಿದಂತೆ ಒಟ್ಟು 8 ವಿಭಾಗಗಳಲ್ಲಿ ಪ್ರಶಸ್ತಿ ಪಡೆದುಕೊಂಡಿದೆ. ತಮ್ಮ ಚೊಚ್ಚಲ ಸಿನಿಮಾಗೆ ಪ್ರಶಸ್ತಿಗಳ ಸುರಿಮಳೆಯಾಗಿರುವುದಕ್ಕೆ ನಿರ್ದೇಶಕ ಹರಿಕೃಷ್ಣ ಖುಷಿ ವ್ಯಕ್ತಪಡಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪುನೀತ್-ಸಂತೋಷ್ ಆನಂದ್ ರಾಮ್ ಹೊಸ ಸಿನಿಮಾ ಮುಂದಿನ ವರ್ಷಕ್ಕೆ