Select Your Language

Notifications

webdunia
webdunia
webdunia
webdunia

ನಟಿ ಪೂಜಾ ಹೆಗ್ಡೆಗೆ ಕೊರೊನಾ

ನಟಿ ಪೂಜಾ ಹೆಗ್ಡೆಗೆ ಕೊರೊನಾ
ಹೈದರಾಬಾದ್ , ಸೋಮವಾರ, 26 ಏಪ್ರಿಲ್ 2021 (16:31 IST)
ಹೈದರಾಬಾದ್ : ಕೊರೊನಾ 2ನೇ ಅಲೆ ಅಬ್ಬರ ಜೋರಾಗಿದ್ದು, ಇತ್ತೀಚೆಗೆ ಹಲವು ರಾಜಕೀಯ ನಾಯಕರು, ಸಿನಿಮಾ ತಾರೆಯರು ಸೋಂಕಿಗೆ ಒಳಗಾಗಿದ್ದಾರೆ. ಇದೀಗ ಭಾರತೀಯ ಚಲನಚಿತ್ರೋದ್ಯಮದ ಜನಪ್ರಿಯ ನಟಿಯೊಬ್ಬರು ಸೋಂಕಿಗೆ ಒಳಗಾಗಿದ್ದಾರೆ.

ಹೌದು. ಭಾರತೀಯ ಚಲನಚಿತ್ರೋದ್ಯಮದ ಜನಪ್ರಿಯ ನಟಿಯರಲ್ಲಿ ಒಬ್ಬರಾದ ಪೂಜಾ ಹೆಗ್ಡೆ ಅವರು ಕೊರೊನಾ ಧನಾತ್ಮಕ ಪರೀಕ್ಷೆ ಮಾಡಿಸಿದ್ದಾರೆ. ಈ ವಿಚಾರವನ್ನು ಅವರು ಸ್ವತಃ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ದೃಢಪಡಿಸಿದ್ದಾರೆ.

‘ನಾನು ಕೊವಿಡ್ 19 ಧನಾತ್ಮಕ ಪರೀಕ್ಷೆ ಮಾಡಿದ್ದೇನೆ. ಹಾಗಾಗಿ ನಾನು ಪ್ರತ್ಯೇಕವಾಗಿದ್ದೇನೆ. ಇತ್ತೀಚೆಗೆ ನನ್ನೊಂದಿಗೆ ಸಂಪರ್ಕಕ್ಕೆ ಬಂದ ಎಲ್ಲರಿಗೂ ಕೊವಿಡ್ ಪರೀಕ್ಷೆಗೆ ಒಳಗಾಗುವಂತೆ ನಟಿ ಮನವಿ ಮಾಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹಾಸ್ಯ ನಟ ಪೊಟ್ಟಿ ವೀರಯ್ಯ ನಿಧನ