Select Your Language

Notifications

webdunia
webdunia
webdunia
webdunia

ಈ ಮೂಲಕ ನಿರ್ಮಾಪಕರ ವೆಚ್ಚ ಕಡಿಮೆ ಮಾಡಲು ಹೊರಟ ಹಾಸ್ಯ ನಟ ರೋಬೊ ಶಂಕರ್

ಈ ಮೂಲಕ ನಿರ್ಮಾಪಕರ ವೆಚ್ಚ ಕಡಿಮೆ ಮಾಡಲು ಹೊರಟ ಹಾಸ್ಯ ನಟ ರೋಬೊ ಶಂಕರ್
ಚೆನ್ನೈ , ಗುರುವಾರ, 8 ಅಕ್ಟೋಬರ್ 2020 (11:27 IST)
ಚೆನ್ನೈ :  ಕೊರೊನಾ ವೈರಸ್ ನಿಂದಾಗಿ ಚಿತ್ರಮಂದಿರ ಕ್ಲೋಸ್ ಆಗಿ ನಿರ್ಮಾಪಕರು ಬಹಳ ನಷ್ಟ ಎದುರಿಸುವಂತಾಗಿದೆ. ಈ ನಡುವೆ ಹಾಸ್ಯ ನಟ ರೋಬೊ ಶಂಕರ್ ಈ ಮೂಲಕ ನಿರ್ಮಾಪಕರ ವೆಚ್ಚ ಕಡಿಮೆ ಮಾಡಲು ಹೊರಟಿದ್ದಾರೆ.

ಹೌದು. ರೋಬೋ ಶಂಕರ್ ಅವರು ವಿಶಾಲ್ ಅವರ ‘ಚಕ್ರ’ ಸಿನಿಮಾದಲ್ಲಿ ಪೊಲೀಸ್ ಕಾನ್ ಸ್ಟೇಬಲ್ ಪಾತ್ರ ಮಾಡುತ್ತಿದ್ದಾರೆ. ಇತ್ತೀಚೆಗೆ ರೋಬೊ ಶಂಕರ್ ಅವರು ಖಾಕಿ ಸಮವಸ್ತ್ರದ ಅಂಗಿಯನ್ನು ಮಾತ್ರ ಧರಿಸಿದ ದೃಶ್ಯದ ವಿಡಿಯೋವೊಂದನ್ನು ತಂಡ ಬಿಡುಗಡೆ ಮಾಡಿದೆ.

ಖಾಕಿ ಸಮವಸ್ತ್ರದ ಅಂಗಿಯನ್ನು ಮಾತ್ರ ಧರಿಸಿದ ಬಗ್ಗೆ ಹಲವರು ಪ್ರಶ್ನಿಸಿದಾಗ ಇದಕ್ಕೆ ಹಾಸ್ಪದವಾಗಿ ಉತ್ತರಿಸಿದ ರೋಬೋ ಶಂಕರ್ ಅವರು, ಇದು ಕ್ಲೋಸ್ ಅಪ್ ಶಾಟ್ ಆಗಿರುವುದರಿಂದ ನಿರ್ಮಾಪಕರ ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡಲು ಅವರು ಕೇವಲ ಶರ್ಟ್ ಮಾತ್ರ ಧರಿಸುತ್ತಾರೆ ಎಂದು ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಂಗಳೂರಿನಲ್ಲಿ ಕೆಜಿಎಫ್ 2 ಶೂಟಿಂಗ್: ರಾಕಿಂಗ್ ಸ್ಟಾರ್ ಯಶ್ ಆಗಮನ