Select Your Language

Notifications

webdunia
webdunia
webdunia
webdunia

ಅತ್ತೆಯ ಮೇಲೆ ಮಾನಭಂಗ ಎಸಗಿದ ಅಳಿಯ

ಅತ್ತೆಯ ಮೇಲೆ ಮಾನಭಂಗ ಎಸಗಿದ ಅಳಿಯ
ಚೆನ್ನೈ , ಮಂಗಳವಾರ, 6 ಅಕ್ಟೋಬರ್ 2020 (09:54 IST)
ಚೆನ್ನೈ : 50 ವರ್ಷದ ವಿಧವೆಯೊಬ್ಬಳ ಮೇಲೆ 39 ವರ್ಷದ ಅಳಿಯ ಮಾನಭಂಗ ಎಸಗಿ ಕೊಲೆ ಮಾಡಲು ಯತ್ನಿಸಿದ ಘಟನೆ ತಮಿಳುನಾಡಿನ ಕಡಲೂರು ಜಿಲ್ಲೆಯ ಪನ್ರುತಿ ಗ್ರಾಮದಲ್ಲಿ ನಡೆದಿದೆ.

ಭಾನುವಾರ ಮಹಿಳೆ ಮನೆಯಲ್ಲಿ ಒಬ್ಬಳೇ ಇದ್ದಾಗ ಮನೆಗೆ ಬಂದ ಅಳಿಯ ಅತ್ಯಾಚಾರ ಎಸಗಿದ್ದಾನೆ. ಬಳಿಕ ಮಹಿಳೆ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದ ಹಿನ್ನಲೆಯಲ್ಲಿ ಮತ್ತೆ ಆಕೆಯ ಮೇಲೆ ದಾಳಿ ಮಾಡಿ ಕೊಲೆ ಮಾಡಲು ಯತ್ನಿಸಿದ್ದಾನೆ. ಬಳಿಕ ಸ್ಥಳೀಯರು ಬಂದು ಮಹಿಳೆಯನ್ನು ರಕ್ಷಿಸಿ ಗಾಯಗೊಂಡ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಪೊಲೀಸರು ಕೊಲೆ ಮತ್ತು ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡು ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪಕ್ಕದ ಮನೆ ಹುಡುಗನ ತೆಕ್ಕೆಯಲ್ಲಿ ಪತ್ನಿ: ಪತಿ ಮಾಡಿದ್ದೇನು?