Select Your Language

Notifications

webdunia
webdunia
webdunia
webdunia

ಪತ್ನಿ ಮೇಘನಾ ರಾಜ್ ವಾಯ್ಸ್ ಗೆ ಚಿರು ಸರ್ಜಾ ಫುಲ್ ಫಿದಾ

ಪತ್ನಿ ಮೇಘನಾ ರಾಜ್ ವಾಯ್ಸ್ ಗೆ ಚಿರು ಸರ್ಜಾ ಫುಲ್ ಫಿದಾ
ಬೆಂಗಳೂರು , ಶನಿವಾರ, 13 ಏಪ್ರಿಲ್ 2019 (09:04 IST)
ಬೆಂಗಳೂರು: ಚಿರು ಸರ್ಜಾ ಸಿಂಗ ಸಿನಿಮಾದ ಹಾಡೊಂದನ್ನು ಹಾಡಿದ್ದ ಮೇಘನಾ ರಾಜ್ ಗೆ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ. ಪತ್ನಿಗೆ ಸಿಕ್ಕ ಪ್ರತಿಕ್ರಿಯೆ ನೋಡಿ ಸ್ವತಃ ಚಿರು ಫುಲ್ ಖುಷ್ ಆಗಿದ್ದಾರೆ.


ಬಿಗ್ ಬಾಸ್ ಖ್ಯಾತಿಯ ನವೀನ್ ಸಜ್ಜು ಹಾಗೂ ಮೇಘನಾ ರಾಜ್ ಹಾಡಿರುವ ‘ವಾಟ್ ಎ ಬ್ಯೂಟಿಫುಲ್’ ಎಂಬ ಹಾಡು ಇದಾಗಿದ್ದು, ಈಗಾಗಲೇ ಯೂ ಟ್ಯೂಬ್ ನಲ್ಲಿ 1 ಮಿಲಿಯನ್ ವ್ಯೂ ಪಡೆದಿದೆ.

ಮಾಸ್ ಹಾಡು ಇದಾಗಿದ್ದು, ಪತ್ನಿ ಹಾಡಿಗೆ ಸಿಕ್ಕ ಪ್ರತಿಕ್ರಿಯೆ ನೋಡಿ ಸ್ವತಃ ಚಿರು ಖುಷಿಯಿಂದಲೇ ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ. ಅಷ್ಟೇ ಅಲ್ಲ, ಮೇಘನಾ ಹಾಡಿಗೆ ನಟ ಶ್ರೀಮುರಳಿ ಕೂಡಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

Share this Story:

Follow Webdunia kannada

ಮುಂದಿನ ಸುದ್ದಿ

ಡಾ. ರಾಜ್ ಪುಣ್ಯತಿಥಿಯಂದು ಹೊಸ ಸುದ್ದಿ ಕೊಟ್ಟ ರಾಘವೇಂದ್ರ ರಾಜ್ ಕುಮಾರ್