Webdunia - Bharat's app for daily news and videos

Install App

ಹುಡ್ಗೀರನ್ನು ಬೇಕಾದ್ರೂ ಚೇಂಜ್ ಮಾಡ್ತೀವಿ, ಆರ್ ಸಿಬಿ ಅನ್ನೋದು ಮಾತ್ರ ಬಿಡಲ್ವಂತೆ ಚಿಕ್ಕಣ್ಣ

Webdunia
ಮಂಗಳವಾರ, 30 ಮಾರ್ಚ್ 2021 (09:26 IST)
ಬೆಂಗಳೂರು: ಐಪಿಎಲ್ 14 ಕ್ಕೆ ಇನ್ನೇನು ವಾರ ಉಳಿದಿದೆ. ಈ ಸಂದರ್ಭದಲ್ಲೇ ನಟ ಚಿಕ್ಕಣ್ಣ ಅವರ ಡೈಲಾಗ್ ಒಂದು ಎಲ್ಲರ ಗಮನ ಸೆಳೆಯುತ್ತಿದೆ.


ಅಜೇಯ್ ರಾವ್ ನಾಯಕರಾಗಿರುವ ಕೃಷ್ಣ ಟಾಕೀಸ್ ಸಿನಿಮಾದಲ್ಲಿ ಹಾಸ್ಯನಟ ಚಿಕ್ಕಣ್ಣ ಆರ್ ಸಿಬಿ ಬಗ್ಗೆ ಹೇಳುವ ತಮಾಷೆಯ ಮತ್ತು ಅಭಿಮಾನದ ಡೈಲಾಗ್ ಒಂದಿದೆ. ಯಾರು ಏನೇ ಹೇಳಿದ್ರೂ ಆರ್ ಸಿಬಿಗೆ ಸಪೋರ್ಟ್ ಮಾಡೋದನ್ನು ಬಿಡಲ್ಲ. ಹುಡ್ಗೀರನ್ನು ಚೇಂಜ್ ಮಾಡ್ತೀವಿ ಆದ್ರೆ ಆರ್ ಸಿಬಿ ಅನ್ನೋದನ್ನು ಬಿಡಲ್ಲ. ಎಬಿಸಿಡಿ ಅನ್ನೋದನ್ನು ಮರೀತೀವಿ ಆದ್ರೆ ಎಬಿಡಿ ಅನ್ನೋದನ್ನು ಮರಿಯಲ್ಲ. ಯಾರು ಮಕಕ್ಕೆ ಉಗುದ್ರೂ, ಮನೆಯವರು ಎಷ್ಟೇ ಬೈದ್ರೂ ಆರ್ ಸಿಬಿಗೇ ನಮ್ಮ ನಿಯತ್ತು’ ಎಂದು ಚಿಕ್ಕಣ್ಣ ಉದ್ದುದ್ದ ಡೈಲಾಗ್ ಹೊಡೀತಾರೆ.

ಈ ಡೈಲಾಗ್ ನ್ನು ಹೊರಬಿಟ್ಟಿರುವ ಚಿತ್ರತಂಡ ಅಭಿಮಾನಿಗಳಿಗೆ ಸ್ಪರ್ಧೆಯೊಂದನ್ನೂ ನೀಡಿದೆ. ಚಿಕ್ಕಣ್ಣ ಮಾಡಿರೋ ವಿಡಿಯೋಗೆ ನೀವೂ ವಿಡಿಯೋ ಮಾಡಿ 08553148441 ಎಂಬ ಮೊಬೈಲ್ ಸಂಖ್ಯೆಗೆ ಕರೆ ಮಾಡಿ ವಿಡಿಯೋ ಕಳುಹಿಸಿ. ಆಯ್ದ 50 ವಿಜೇತರಿಗೆ ಚಿತ್ರತಂಡದ ಕಡೆಯಿಂದ ಭರ್ಜರಿ ಗಿಫ್ಟ್ ಕೊಡುವುದಾಗಿ ಪ್ರಕಟಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶೆಫಾಲಿ ಮರಣದ ಕೆಲ ಗಂಟೆಗಳಲ್ಲೇ ನಾಯಿ ಜತೆ ಪರಾಗ್ ವಾಕಿಂಗ್‌: ಕಾರಣ ಬಿಚ್ಚಿಟ್ಟ ಆಪ್ತ ಸ್ನೇಹಿತ

ಪೃಥ್ವಿ ಭಟ್ ರನ್ನು ಕ್ಷಮಿಸಿದ್ರಾ ಅಪ್ಪ, ಅಮ್ಮ: ಮದುವೆ ಬಳಿಕ ಏನಾಗಿದೆ ಎಲ್ಲವೂ ಬಹಿರಂಗ

ಪಂಜಾಬಿ ನಟಿ ತಾನಿಯಾ ಮಲತಂದೆ ಮೇಲೆ ಹಲ್ಲೆ, ಆರೋಗ್ಯ ಸ್ಥಿತಿ ಗಂಭೀರ

ಕೋಟ್ಯಂತರ ರೂಪಾಯಿ ಬ್ಯಾಂಕ್ ವಂಚನೆ ಪ್ರಕರಣ: ನಿರ್ಮಾಪಕ ಅಲ್ಲು ಅರವಿಂದ್‌ಗೆ ಜಾರಿ ನಿರ್ದೇಶನಾಲಯ ಶಾಕ್‌

ಮಕ್ಕಳಾಗೋದಿಕ್ಕೆ ಮದುವೆಯೇ ಆಗ್ಬೇಕಾ: ನಟಿ ಭಾವನಾ ರಾಮಣ್ಣ ಪ್ರಶ್ನೆ

ಮುಂದಿನ ಸುದ್ದಿ
Show comments