Select Your Language

Notifications

webdunia
webdunia
webdunia
webdunia

ಚಾರ್ಲಿಯ ಹೊಸ ಹಾಡು ಇಂದು ರಿಲೀಸ್

ಚಾರ್ಲಿಯ ಹೊಸ ಹಾಡು ಇಂದು ರಿಲೀಸ್
ಬೆಂಗಳೂರು , ಸೋಮವಾರ, 30 ಮೇ 2022 (08:40 IST)
ಬೆಂಗಳೂರು: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಾಯಕರಾಗಿರುವ ಚಾರ್ಲಿ 777 ಸಿನಿಮಾದ ಹೊಸ ಹಾಡು ಇಂದು ಬಿಡುಗಡೆಯಾಗಲಿದೆ.

ಈಗಾಗಲೇ ಟ್ರೈಲರ್ ಮೂಲಕ ಎಲ್ಲರ ಗಮನ ಸೆಳೆದಿರುವ ಚಾರ್ಲಿ ಸಿನಿಮಾದ ಹಾಡೂ ಸೂಪರ್ ಹಿಟ್ ಆಗಿದ್ದವು. ಇಂದು ಹಾಡಿನ ಜೊತೆಗೆ ಮೇಕಿಂಗ್ ಝಲಕ್ ಕೂಡಾ ವೀಕ್ಷಿಸಬಹುದು ಎಂದು ಚಿತ್ರತಂಡ ಹೇಳಿದೆ.

ರಕ್ಷಿತ್ ಜೊತೆಗೆ ನಾಯಿಯೂ ಪ್ರಮುಖ ಪಾತ್ರ ವಹಿಸಿರುವುದರಿಂದ ಪ್ರಾಣಿ ಪ್ರಿಯರಿಗೆ ಈ ಸಿನಿಮಾ ಇಷ್ಟವಾಗುವುದು ಖಂಡಿತಾ. ಜೂನ್ 10 ರಂದು ಥಿಯೇಟರ್ ನಲ್ಲಿ ಸಿನಿಮಾ ತೆರೆ ಕಾಣಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ತಂದೆಯ ಜನ್ಮದಿನ ಅಭಿಷೇಕ್ ಅಂಬರೀಶ್ ಎರಡು ಸಿನಿಮಾಗಳು ಅನೌನ್ಸ್