Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ಚಾರ್ಲಿ 777 ಸಿನಿಮಾ ರಿಲೀಸ್ ದಿಡೀರ್ ಮುಂದೂಡಿಕೆ

webdunia
ಸೋಮವಾರ, 13 ಡಿಸೆಂಬರ್ 2021 (09:20 IST)
ಬೆಂಗಳೂರು: ಸಿಂಪಲ್ ‍ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ ಚಾರ್ಲಿ 777 ಸಿನಿಮಾ ಡಿಸೆಂಬರ್ 31 ಕ್ಕೆ ಬಿಡುಗಡೆಯಾಗಬೇಕಿತ್ತು. ಆದರೆ ಅದೀಗ ಮುಂದೂಡಿಕೆಯಾಗಿದೆ.

ರಕ್ಷಿತ್ ನಾಯಕರಾಗಿರುವ ಚಾರ್ಲಿ 777 ಸಿನಿಮಾದಲ್ಲಿ ಅವರ ಜೊತೆಗೆ ನಾಯಿಯೂ ಒಂದು ಪ್ರಮುಖ ಪಾತ್ರ ವಹಿಸಿದೆ. ಈ ಸಿನಿಮಾ ತಂಡ ಕಾಶ್ಮೀರದವರೆಗೂ ಹೋಗಿ ಶೂಟಿಂಗ್ ಮಾಡಿಕೊಂಡು ಬಂದಿದೆ. ಈಗಾಗಲೇ ಒಂದು ಹಾಡು ಬಿಡುಗಡೆಯಾಗಿ ಹಿಟ್ ಆಗಿತ್ತು.

ಈ ಎಂಟರ್ ಟೈನರ್ ಸಿನಿಮಾ ಡಿಸೆಂಬರ್ 31 ರಂದು ಬಿಡುಗಡೆಯಾಗುವುದೆಂದು ಘೋಷಿಸಲಾಗಿತ್ತು. ಅದರೆ ಈಗ ಕಾರಣಾಂತರಗಳಿಂದ ಮುಂದೂಡುತ್ತಿದ್ದೇವೆ. ಮುಂದಿನ ದಿನಾಂಕ ಯಾವಾಗ ಎಂದು ಸದ್ಯದಲ್ಲೇ ಘೋಷಿಸುತ್ತೇವೆ ಎಂದು ರಕ್ಷಿತ್ ಪ್ರಕಟಣೆ ನೀಡಿದ್ದಾರೆ.

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia kannada

ಮುಂದಿನ ಸುದ್ದಿ

ಜನವರಿಯಿಂದ ಕೆಜಿಎಫ್ 2 ಪ್ರಚಾರ ಶುರು