Select Your Language

Notifications

webdunia
webdunia
webdunia
webdunia

ಹೊಸ ಕಾರಿನಲ್ಲಿ ಚಾಮುಂಡೇಶ್ವರಿ ಸನ್ನಿಧಿಗೆ ಬಂದ ದರ್ಶನ್ ಮಿಂಚಿಂಗೋ ಮಿಂಚಿಂಗ್!

ಹೊಸ ಕಾರಿನಲ್ಲಿ ಚಾಮುಂಡೇಶ್ವರಿ ಸನ್ನಿಧಿಗೆ ಬಂದ ದರ್ಶನ್ ಮಿಂಚಿಂಗೋ ಮಿಂಚಿಂಗ್!
ಮೈಸೂರು , ಬುಧವಾರ, 17 ಜನವರಿ 2018 (08:42 IST)
ಮೈಸೂರು: ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇತ್ತೀಚೆಗೆ ತಮ್ಮ ದುಬಾರಿ ಕಾರಿನ ಮೂಲಕವೇ ಸುದ್ದಿಯಾಗಿದ್ದಾರೆ. ದರ್ಶನ್ ಇತ್ತೀಚೆಗೆ ವಿದೇಶಿ ಕಾರೊಂದನ್ನು ಖರೀದಿಸಿದ್ದು ಅದೇ ಕಾರಿನಲ್ಲಿ ನಾಡದೇವತೆ ಚಾಮುಂಡೇಶ್ವರಿ ಸನ್ನಿಧಿಗೆ ಬಂದು ಪೂಜೆ ಸಲ್ಲಿಸಿದ್ದಾರೆ.
 

ದುಬಾರಿ ಬೆಲೆಯ ಲ್ಯಾಂಬೋರ್ಗಿನಿ ಕಾರು ಇದೀಗ ದರ್ಶನ್ ಮನೆ ಸೇರಿದೆ. ಈ ಐಷಾರಾಮಿ ಕಾರಿನಲ್ಲಿ ನಿನ್ನೆ ದರ್ಶನ್ ಚಾಮುಂಡೇಶ್ವರಿ ದೇವಾಲಯಕ್ಕೆ ಆಗಮಿಸಿ ಪೂಜೆ ಸಲ್ಲಿಸಿದರು.

 
webdunia
ದರ್ಶನ್ ಜತೆಗೆ ಕಾರನ್ನು ನೋಡಲು ಈ ಸಂದರ್ಭದಲ್ಲಿ ಅಭಿಮಾನಿಗಳು ಮುಗಿಬಿದ್ದರು. ತಮ್ಮ ಸಂಗಡಿಗರೊಂದಿಗೆ ಬಂದ ದರ್ಶನ್ ಪೂಜೆ ಮುಗಿಸಿ ವಾಪಸಾದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬಿಗ್ ಬಾಸ್ ನಿಂದ ಹೊರಬಂದ ಮೇಲೂ ಕೃಷಿ-ಜಗನ್ ಜತೆ ಸೇರಿ ಗಾಸಿಪ್ ಮಾಡಿದ್ರು!