Select Your Language

Notifications

webdunia
webdunia
webdunia
webdunia

ಸ್ಟಾರ್ ಸ್ಪೋರ್ಟ್ಸ್ ಕನ್ನಡ ಕಾಮೆಂಟರಿ ಬಾಕ್ಸ್ ನಲ್ಲಿ ಇಂದು ಡಿ ಬಾಸ್ ದರ್ಶನ್

ಸ್ಟಾರ್ ಸ್ಪೋರ್ಟ್ಸ್ ಕನ್ನಡ ಕಾಮೆಂಟರಿ ಬಾಕ್ಸ್ ನಲ್ಲಿ ಇಂದು ಡಿ ಬಾಸ್ ದರ್ಶನ್
ಬೆಂಗಳೂರು , ಭಾನುವಾರ, 19 ನವೆಂಬರ್ 2023 (10:00 IST)
Photo Courtesy: Twitter
ಬೆಂಗಳೂರು: ಇಂದು ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯಲಿರುವ ಫೈನಲ್ ಪಂದ್ಯದ ಕನ್ನಡ ವೀಕ್ಷಕ ವಿವರಣೆಗೆ ಡಿ ಬಾಸ್ ದರ್ಶನ್ ಬರಲಿದ್ದಾರೆ.

ಸ್ಟಾರ್ ಸ್ಪೋರ್ಟ್ಸ್ ಕನ್ನಡ ವಾಹಿನಿಯಲ್ಲಿ ಮೂಡಿಬರಲಿರುವ ಪಂದ್ಯದ ಕುರಿತಾದ ಚರ್ಚೆ ಕಾರ್ಯಕ್ರಮದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಭಾಗವಹಿಸಲಿದ್ದಾರೆ. ಡಿ ಬಾಸ್ ಜೊತೆಗೆ ಬಿಗ್ ಬಾಸ್ ಖ್ಯಾತಿಯ ರೂಪೇಶ್ ಶೆಟ್ಟಿ ಕೂಡಾ ಭಾಗಿಯಾಗಲಿದ್ದಾರೆ.

ವೀಕ್ಷಕ ವಿವರಣೆ ಜೊತೆಗೆ ಕಾಟೇರ ಸಿನಿಮಾದ ಪ್ರಚಾರ ನಡೆಸಲು ದರ್ಶನ್ ಬರಲಿದ್ದಾರೆ. ದರ್ಶನ್ ಗೆ ಸಾಕಷ್ಟು ಫ್ಯಾನ್ ಫಾಲೋಯಿಂಗ್ ಇದ್ದಾರೆ. ಹೀಗಾಗಿ ದರ್ಶನ್ ಕ್ರಿಕೆಟ್ ವಿವರಣೆಗೆ ಬರುತ್ತಿದ್ದಾರೆ ಎಂದರೇ ಅಭಿಮಾನಿಗಳಲ್ಲಿ ಒಂದು ರೀತಿಯ ಉತ್ಸಾಹ ಹೆಚ್ಚಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನವಂಬರ್ 27 ಕ್ಕೆ ಕಾಂತಾರ 2 ಮುಹೂರ್ತ?