Select Your Language

Notifications

webdunia
webdunia
webdunia
webdunia

ನಾಯಕಿಯ ಹುಡುಕಾಟದಲ್ಲಿ ಧ್ರುವ ಸರ್ಜಾ

ನಾಯಕಿಯ ಹುಡುಕಾಟದಲ್ಲಿ ಧ್ರುವ ಸರ್ಜಾ
ಬೆಂಗಳೂರು , ಮಂಗಳವಾರ, 21 ಸೆಪ್ಟಂಬರ್ 2021 (10:10 IST)
ಬೆಂಗಳೂರು: ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ನಾಯಕರಾಗಿರುವ ‘ಮಾರ್ಟಿನ್’ ಎಂಬ ಸಿನಿಮಾ ಇತ್ತೀಚೆಗಷ್ಟೇ ಘೋಷಣೆಯಾಗಿತ್ತು.


ಎ.ಪಿ. ಅರ್ಜುನ್ ನಿರ್ದೇಶನದ ಪ್ಯಾನ್ ಇಂಡಿಯಾ ಸಿನಿಮಾ ‘ಮಾರ್ಟಿನ್’ ಗೆ ಈಗ ನಾಯಕಿಯ ಹುಡುಕಾಟ ನಡೆದಿದೆ. ಅರ್ಹತೆ ಇರುವವರು, ಆಸಕ್ತಿಯುಳ್ಳವರು [email protected] ಎಂಬ ಈಮೇಲ್ ವಿಳಾಸಕ್ಕೆ ಸ್ವವಿವರ ಕಳುಹಿಸಬಹುದು ಎಂದು ಚಿತ್ರತಂಡ ಪ್ರಕಟಿಸಿದೆ.

ಮಾರ್ಟಿನ್ ಸಿನಿಮಾ ಕನ್ನಡ ಮಾತ್ರವಲ್ಲದೆ, ತೆಲುಗು, ತಮಿಳು, ಮಲಯಾಳಂ, ಹಿಂದಿಯಲ್ಲೂ ಬಿಡುಗಡೆಯಾಗಲಿದೆ. ಫಸ್ಟ್ ಲುಕ್ ನಿಂದಲೇ ಈ ಸಿನಿಮಾ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪತ್ನಿ ಮಿಲನಾಗೆ ಯಾವತ್ತೂ ರಿಟೇಕ್ ತಗೊಂಡಿಲ್ವಂತೆ ಡಾರ್ಲಿಂಗ್ ಕೃಷ್ಣ