Select Your Language

Notifications

webdunia
webdunia
webdunia
webdunia

‘ಬ್ರಹ್ಮಗಂಟು’ ಲಕ್ಕಿ ಹೊಸ ಸಿನಿಮಾಗೆ ಈ ಖ್ಯಾತ ನಟಿ ನಿರ್ಮಾಪಕಿ!

‘ಬ್ರಹ್ಮಗಂಟು’ ಲಕ್ಕಿ ಹೊಸ ಸಿನಿಮಾಗೆ ಈ ಖ್ಯಾತ ನಟಿ ನಿರ್ಮಾಪಕಿ!
ಬೆಂಗಳೂರು , ಶನಿವಾರ, 7 ಸೆಪ್ಟಂಬರ್ 2019 (10:38 IST)
ಬೆಂಗಳೂರು: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಬ್ರಹ್ಮಗಂಟು ಧಾರವಾಹಿಯ ಲಕ್ಕಿ ಪಾತ್ರಧಾರಿ ಭರತ್ ಬೋಪಣ್ಣ ಹೊಸ ಚಿತ್ರಕ್ಕೆ ನಾಯಕರಾಗುತ್ತಿದ್ದಾರೆ.


ಇಂದು ಅವರ ಜನ್ಮದಿನವಾಗಿದ್ದು ಈ ಪ್ರಯುಕ್ತ ಹೊಸ ಸಿನಿಮಾದ ಫಸ್ಟ್ ಲುಕ್ ಬಿಡುಗಡೆ ಮಾಡಲಾಗಿದೆ. ‘ಡಮ್ಮಿ ಪೀಸ್’ ಎಂಬ ಸಿನಿಮಾಗೆ ಲಕ್ಕಿ ಅಲಿಯಾಸ್ ಭರತ್ ನಾಯಕರಾಗುತ್ತಿದ್ದಾರೆ. ಸಖತ್ ರಗಡ್ ಲುಕ್ ನಲ್ಲಿ ಭರತ್ ಪೋಸ್ ಕೊಟ್ಟಿರುವ ಫಸ್ಟ್ ಲುಕ್ ಬಿಡುಗಡೆಯಾಗಿದೆ.

ವಿಶೇಷವೆಂದರೆ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿರುವವರು ಖ್ಯಾತ ನಟಿ ಸ್ಪರ್ಶ ಖ‍್ಯಾತಿಯ ರೇಖಾ. ವಿವೇಕ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಘವೇಂದ್ರ ರಾಜ್ ಕುಮಾರ್ ಈಗ ರಾಜಕೀಯಕ್ಕೆ!