Select Your Language

Notifications

webdunia
webdunia
webdunia
webdunia

ಜೂಜು ಆಡುತ್ತಿದ್ದ ಖ್ಯಾತ ಸಿನಿಮಾ ನಟ ಬಂಧನ

ಜೂಜಾಟ
ಮನೆಯಲ್ಲಿ ಜೂಜಾಟ ಆಡುತ್ತಿದ್ದ ಖ್ಯಾತ ಸಿನಿಮಾ ನಟನೊಬ್ಬನನ್ನು ಪೊಲೀಸರು ಬಂಧನ ಮಾಡಿದ್ದಾರೆ.

ಅಪಾರ್ಟ್ ಮೆಂಟ್ ವೊಂದರಲ್ಲಿ ಜೂಜು ಆಡುತ್ತಿದ್ದ ವೇಳೆ ತಮಿಳು ನಟರೊಬ್ಬರು ಸಾಕಷ್ಟು ಹಣ ಕಳೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

ಜೂಜಾಟ ಆಡುವಾಗ ದಕ್ಷಿಣ ಭಾರತದ ಖ್ಯಾತ ನಟ ಶ್ಯಾಂ ನುಂಗಂಬಕ್ಕಂ  ಪೊಲೀಸರು ನಡೆಸಿದ ದಾಳಿ ವೇಳೆ ಬಂಧನಕ್ಕೆ ಒಳಗಾಗಿದ್ದಾರೆ. ನಟನೊಂದಿಗೆ ಇತರ 12 ಜನರನ್ನು ಪೊಲೀಸರು ಬಂಧನ ಮಾಡಿದ್ದಾರೆ.  



Share this Story:

Follow Webdunia kannada

ಮುಂದಿನ ಸುದ್ದಿ

ತರಕಾರಿ ಮಾರುತ್ತಿದ್ದ ಯುವತಿಗೆ ನಟ ಸೋನು ಸೂದ್ ನೀಡಿದ ಗಿಫ್ಟ್ ಏನು?