Select Your Language

Notifications

webdunia
webdunia
webdunia
webdunia

10 ದಿನಗಳಲ್ಲೇ ದಾಖಲೆ ಬರೆದ ಬಾಲಿವುಡ್ ನಟಿ ಕಂಗನಾ ರಣಾವತ್

10 ದಿನಗಳಲ್ಲೇ ದಾಖಲೆ ಬರೆದ ಬಾಲಿವುಡ್ ನಟಿ ಕಂಗನಾ ರಣಾವತ್
ಮುಂಬೈ , ಮಂಗಳವಾರ, 1 ಸೆಪ್ಟಂಬರ್ 2020 (21:04 IST)
ಬಾಲಿವುಡ್ ನಟಿ ಕಂಗನಾ ರಣಾವತ್ ಹೊಸ ದಾಖಲೆ ಬರೆದಿದ್ದಾರೆ.

ಆಗಸ್ಟ್ 21 ರಂದು ನಟಿ ಕಂಗನಾ ಟ್ವಿಟ್ಟರ್ ನಲ್ಲಿ ಖಾತೆ ತೆರೆದಿರುವುದನ್ನು ಘೋಷಿಸುತ್ತಿದ್ದಂತೆ ಕಂಗನಾ ರಣಾವತ್ ಅಭಿಮಾನಿಗಳು ಅಚ್ಚರಿಗೊಂಡಿದ್ದರು.

ಮೈಕ್ರೋ-ಬ್ಲಾಗಿಂಗ್ ಸೈಟ್‌ಗೆ ಪಾದಾರ್ಪಣೆ ಮಾಡಿದ 10 ದಿನಗಳಲ್ಲಿ, ಕಂಗನಾ 1 ಮಿಲಿಯನ್ ಫಾಲೋವರ್ಸ್ ಗಳನ್ನು ಹೊಂದುವ ಮೂಲಕ ದಾಖಲೆ ಮಾಡಿದ್ದಾರೆ.  



 

Share this Story:

Follow Webdunia kannada

ಮುಂದಿನ ಸುದ್ದಿ

ಬಾಲಿವುಡ್ ನಟಿ ಮಾಧುರಿ ದೀಕ್ಷಿತ್ ಸ್ವೀಟ್ ವಿಡಿಯೋ ವೈರಲ್