Select Your Language

Notifications

webdunia
webdunia
webdunia
webdunia

ಬಾಲಿವುಡ್ ನಟಿ ರೇಖಾಗೆ ಬರ್ತ್ ಡೇ : ಡ್ರೀಮ್ ಗರ್ಲ್ ಸ್ಪೇಷಲ್ ವಿಶ್

ಬಾಲಿವುಡ್ ನಟಿ ರೇಖಾಗೆ ಬರ್ತ್ ಡೇ : ಡ್ರೀಮ್ ಗರ್ಲ್ ಸ್ಪೇಷಲ್ ವಿಶ್
ಮುಂಬೈ , ಶನಿವಾರ, 10 ಅಕ್ಟೋಬರ್ 2020 (18:37 IST)
ಖ್ಯಾತ ಬಹುಭಾಷಾ ನಟಿ ರೇಖಾಗೆ ಇಂದು ಜನ್ಮದಿನದ ಸಂಭ್ರಮ.

ಬಾಲಿವುಡ್ ನಟಿ ರೇಖಾಗೆ ನಟಿ ಊರ್ಮಿಲಾ ಮಾತೋಂಡ್ಕರ್, ನಟ ವಿವೇಕ್ ಒಬೆರಾಯ್ ಸೇರಿದಂತೆ ಬಿ-ಟೌನ್ ಖ್ಯಾತನಾಮ ನಟ, ನಟಿಯರು ಶುಭಾಶಯಗಳನ್ನು ಕೋರಿದ್ದಾರೆ.

ಬಾಲಿವುಡ್‌ನ ಅತ್ಯಂತ ಪ್ರೀತಿಯ ನಟಿಯರಲ್ಲಿ ಒಬ್ಬರಾಗಿರುವ ಹಿರಿಯ ನಟಿ ರೇಖಾ ಇಂದು ತಮ್ಮ 66 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.

ಡ್ರೀಮ್ ಗರ್ಲ್ ಹೇಮಾ ಮಾಲಿನಿ ಅವರೂ ತಮ್ಮ ಸ್ನೇಹಿತೆ ರೇಖಾ ಅವರಿಗೆ ಜನ್ಮದಿನದ ಶುಭ ಕೋರಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ನಟ ಸುಶಾಂತ ಸಿಂಗ್ ಗೆಳತಿ ರಿಯಾಗೆ ಮತ್ತೊಂದು ಬಿಗ್ ರಿಲೀಫ್?