Select Your Language

Notifications

webdunia
webdunia
webdunia
webdunia

ದಿಶಾ ಪಟಾನಿ ಜೊತೆ ನಟ ಸಲ್ಮಾನ್ ಖಾನ್ ಡ್ಯುಯೆಟ್

ಬಾಲಿವುಡ್ ನಟ ಸಲ್ಮಾನ್ ಖಾನ್
ನಟಿ ದಿಶಾ ಪಟಾನಿ ಜೊತೆ ಬಾಲಿವುಡ್ ಭಾಯಿ ಜಾನ್ ಸಲ್ಲು ಭಾಯ್, ಸಲ್ಮಾನ್ ಖಾನ್ ರೋಮ್ಯಾನ್ಸ್ ಶುರುಮಾಡಿದ್ಧಾರೆ.

ಈ ರೋಮ್ಯಾನ್ಸ್ ನಡೆಯುತ್ತಿರುವುದು ಬಹುನಿರೀಕ್ಷಿತ ರಾಧೆ ಚಿತ್ರದ ಚಿತ್ರೀಕರಣದಲ್ಲಿ.
ದಿಶಾ ಪಟಾನಿ ಅವರು ರಾಧೆ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದಲ್ಲಿ ಸಲ್ಮಾನ್ ಖಾನ್ ಮುಖ್ಯ ಪಾತ್ರದಲ್ಲಿದ್ದು, ಪ್ರಭುದೇವ ನಿರ್ದೇಶಿಸುತ್ತಿದ್ದಾರೆ.
webdunia

ಇನ್ಸ್ಟಾಗ್ರಾಮ್ ನಲ್ಲಿ ಶೂಟ್ ಸ್ಥಳದ ಫೋಟೊಗಳನ್ನು ನಟಿ ಹಂಚಿಕೊಂಡಿದ್ದಾರೆ.

ದಿಶಾ ಪಟಾನಿ ಈ ಹಿಂದೆ 2019 ರ ಬ್ಲಾಕ್‌ಬಸ್ಟರ್ ಭರತ್‌ನಲ್ಲಿ ಸಲ್ಮಾನ್ ಖಾನ್ ಅವರೊಂದಿಗೆ ಸ್ಕ್ರೀನ್ ಸ್ಪೇಸ್ ಹಂಚಿಕೊಂಡಿದ್ದಾರೆ. ಸ್ಲೋ ಮೋಷನ್ ಹಾಡು ಬಿಡುಗಡೆಯಾದ ಕೂಡಲೇ ವೈರಲ್ ಆಗಿತ್ತು.


Share this Story:

Follow Webdunia kannada

ಮುಂದಿನ ಸುದ್ದಿ

ಡೈರೆಕ್ಟರ್ ಮ್ಯಾಜಿಕ್ ಗೆ ಮನಸೋತ ನಟಿ ಆಲಿಯಾ ಭಟ್