BigBoss Season 11: ಎರಡೂ ಮನೆಯಲ್ಲಿ ಅದೇ ಒಂದೇ ಮಾತು

Sampriya
ಬುಧವಾರ, 9 ಅಕ್ಟೋಬರ್ 2024 (16:34 IST)
ಬೆಂಗಳೂರು: ಕನ್ನಡ ಬಿಗ್​ ಬಾಸ್​ ಸೀಸನ್​ 11 ಆರಂಭದಿಂದಲೂ ನರಕ ನಿವಾಸಿ ಹಾಗೂ ಸ್ವರ್ಗ ನಿವಾಸಿಗಳ ಮಧ್ಯೆ ಜಟಾಪಟಿ ಜೋರಾಗಿಯೇ ನಡೆಯುತ್ತಿದೆ.

ಇನ್ನೂ ಸ್ವರ್ಗ ನಿವಾಸಿಯಾಗಿದ್ದ ಜಗದೀಶ್ ನರಕ ನಿವಾಸಿಗಳ ಮನೆಗೆ ಸೇರಿದ ಮೇಲೆ ಕ್ಯಾಪ್ಟನ್ ಹಂಸ ಅವರನ್ನು ಟಾರ್ಗೇಟ್ ಮಾಡಿ ಮಾತನಾಡಯತ್ತಿದ್ದಾರೆ. ಇನ್ನೂ ಹಂಸಾ ಅವರಲ್ಲಿ ನಾಯಕತ್ವ ವಹಿಸಕ್ಕೆ ಆಗದಿದ್ದರೆ ರಾಜೀನಾಮೆ ನೀಡಿ ಎಂದು ನಿನ್ನೆ ಜಗದೀಶ್ ಅವರು ಹಂಸಗೆ ಹೇಳಿದ್ದರು.

ಇದೀಗ ಟಾಸ್ಕ್‌ ವಿಚಾರವಾಗಿ ಸ್ವರ್ಗ ಹಾಗೂ ನರಕ ನಿವಾಸಿಗಳ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಇನ್ನೂ ಎರಡು ತಂಡಗಳಲ್ಲೂ ಈ ಯಡವಟ್ಟಿಗೆ ಉಸ್ತುವಾರಿ ಸರಿಯಿಲ್ಲ ಎಂಬ ಮಾತು ಕೇಳಿಬಂದಿದೆ.  

ಮನೆಯಲ್ಲಿ ಗೊಬ್ಬರ ಟಾಸ್ಕ್ ವೇಳೆ ಹಂಸ ಅವರು ಸರಿಯಾಗಿ ಉಸ್ತುವಾರಿಯನ್ನು ವಹಿಸಿಕೊಂಡಿಲ್ಲ ಎಂದು ಮಾತನಾಡುತ್ತಿದ್ದಾರೆ. ಇನ್ನೂ ಈ ಟಾಸ್ಕ್‌ನಲ್ಲಿ ಸ್ವರ್ಗ ನಿವಾಸಿಗಳು ಗೆದ್ದಿದ್ದಾರೆ. ಇದರಲ್ಲಿ ಉಸ್ತುವಾರಿ ವಹಿಸಿಕೊಂಡ ಹಂಸ ಅವರು ರೂಲ್ಸ್‌ ಫಾಲೋ ಮಾಡಿಲ್ಲ. ಮೋಸದಾಟವಾಗಿದೆ ಎಂದು ನರಕ ನಿವಾಸಿಗಳು ಆರೋಪ ಮಾಡಿದ್ದಾರೆ.

ಜಗದೀಶ್, ಚೈತ್ರಾ ಅವರು ಹಂಸಾ ವಿರುದ್ಧ ಮಾತಿನ ಚಕಮಕಿ ನಡೆದಿದೆ. ಒಟ್ಟಾರೆ ಇಂದಿನ ಶೋ ಟಾಸ್ಕ್‌ಗಿಂತಲೂ, ಮಾತಿನ ಚಕಮಕಿ ಜೋರಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನಟ ದರ್ಶನ್ ಜೈಲು ಸೇರಿ ಶತದಿನೋತ್ಸವ, ಹೇಗಿದೆ ದಾಸನ ಜೈಲು ವಾಸ

ರಶ್ಮಿಕಾ ಮಂದಣ್ಣ ಮನೋಜ್ಞ ಅಭಿನಯದ ದಿ ಗರ್ಲ್​ಫ್ರೆಂಡ್ ಸಿನಿಮಾ ಒಟಿಟಿ ಬರಲು ಸಜ್ಜು

ನಟ ಮಂಜು ಮನೋಜ್ ಶುರು ಮಾಡಿರುವ ಹೊಸ ಬಿಸಿನೆಸ್ ಏನ್ ಗೊತ್ತಾ

ನೀವು ಹೋದರೂ ನಮ್ಮ ಜೊತೆಯಲ್ಲೇ ಇದ್ದೀರಾ: ಸುಮಲತಾ ಭಾವುಕಾ ಪೋಸ್ಟ್

ನಟ ಧರ್ಮೇಂದ್ರ ನಿಧನಕ್ಕೆ ರಾಷ್ಟ್ರಪತಿ, ಪ್ರಧಾನಿ ಸಂತಾಪ

ಮುಂದಿನ ಸುದ್ದಿ
Show comments