ಕಿಚ್ಚನ್ ಮಾತು ಕೇಳಿ, ಗಿಲ್ಲಿ, ರಕ್ಷಿತಾಗೆ ಕ್ಲಾಸ್ ಪಕ್ಕಾ ಎಂದಾ ನೆಟ್ಟಿಗರು

Sampriya
ಶನಿವಾರ, 15 ನವೆಂಬರ್ 2025 (16:11 IST)
Photo Credit X
ಬೆಂಗಳೂರು: ಬಿಗ್‌ಬಾಸ್ ಸೀಸನ್ 12ರ ಈ ವಾರ ನಡೆದ ಟಾಸ್ಕ್‌ ವಿಚಾರದಲ್ಲಿ ತನ್ನ ನಡೆಯಿಂದಾಗಿ ರಕ್ಷಿತಾ ಶೆಟ್ಟಿ ತನ್ನ ತಂಡದ ಅಶ್ವಿನಿ ಗೌಡ, ಜಾಹ್ನವಿ, ಸುಧೀರ್‌, ಧ್ರುವಂತ್, ರಿಷಾ ಹಾಗೂ ರಾಶಿಕಾ ಕೆಂಗಣ್ಣಿಗೆ ಗುರಿಯಾದ್ದರು. 

ಒಬ್ಬಳಿಂದಾಗಿ ಇಡೀ ತಂಡದ ನಿರ್ಧಾರ ಬದಲಾಗಬೇಕಾಯಿತು. ಅದಲ್ಲದೆ ತನ್ನ ತಂಡಕ್ಕಿಂತ ಹೆಚ್ಚಾಗಿ ಆಟದ ಸಂದರ್ಭದಲ್ಲಿ ಎದುರಾಳಿ ತಂಡದ ಗಿಲ್ಲಿ ಜತೆ ರಕ್ಷಿತಾ ಆತ್ಮೀಯವಾಗಿ ನಡೆದುಕೊಂಡ ರೀತಿ ಅಶ್ವಿನಿ ಕೋಪಕ್ಕೆ ಕಾರಣವಾಗಿತ್ತು. ರಕ್ಷಿತಾಳ ಹಠದ ನಿರ್ಧಾರ ಬಗ್ಗೆ ದೊಡ್ಮನೆಯಲ್ಲಿ ಜೋರಾಗಿಯೇ ಈ ಚರ್ಚೆ ನಡೆದಿತ್ತು. 

ಇದೀಗ ವಾರದ ಕತೆ ಕಿಚ್ಚನ ಜತೆ ಪ್ರೋಮೋ ಬಿಡುಗಡೆಯಾಗಿದ್ದು, ಅದರಲ್ಲಿ ಕಿಚ್ಚ ಸುದೀಪ್ ಅವರು ಮೂರನೇ ತಂಡದ ಬಗ್ಗೆ ಮಾತನಾಡಿ, ಪರೋಕ್ಷವಾಗಿ ಗಿಲ್ಲಿ ಹಾಗೂ ರಕ್ಷಿತಾಗೆ ಕ್ಲಾಸ್ ತೆಗೆದುಕೊಂಡಿರುವ ಹಾಗಿದೆ. 

ಒಟ್ಟಾರೆ ಇಂದಿನ ಸಂಚಿಕೆಯಲ್ಲಿ ಗಿಲ್ಲಿ ಹಾಗೂ ರಕ್ಷಿತಾ ನಡೆ ಬಗ್ಗೆ ಸುದೀಪ್ ಅವರು ಚರ್ಚೆ ಮಾಡಿದ್ದಾರೆ ಎನ್ನಲಾಗಿದೆ. ಇವರಿಬ್ಬರದ್ದು ತುಂಬಾನೇ ಅತಿಯಾಯಿತು ಎಂಬ ಮಾತು ಇದೆ. <>

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Video: ಪ್ರಧಾನಿ ಮೋದಿಯ ಕಾಲು ಹಿಡಿದ ಐಶ್ವರ್ಯಾ ರೈ ಬಚ್ಚನ್: ಕೆಲವರಿಗೆ ಖುಷಿ, ಇನ್ನು ಕೆಲವರಿಗೆ ಉರಿ

ಮೈಕೊರೆಯುವ ಚಳಿಗಾಗಿ ಹೆಚ್ಚುವರಿ ಕಂಬಳಿಗೆ ದರ್ಶನ್‌ ಬೇಡಿಕೆ: ಅಸ್ತು ಎಂದ ಕೋರ್ಟ್‌

ಯಾರಿಗೂ ನೋವುಂಟು ಮಾಡುವ ಉದ್ದೇಶ ನನ್ನದ್ದಲ್ಲ: ಪುರುಷೋತ್ತಮ ಬಿಳಿಮಲೆ

ಧನ್ವೀರ್ ಹೇಳಿಕೆಯಿಂದ ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಸಂಕಷ್ಟ

ದಿಡೀರನೇ ಪೊಲೀಸ್ ಠಾಣೆ ಮೆಟ್ಟಿಲೇರಿದ ಯಶ್ ತಾಯಿ ಪುಪ್ಪಾ

ಮುಂದಿನ ಸುದ್ದಿ
Show comments