BigBoss Season 11: ವಿವಾದಿತ ಸ್ಪರ್ಧಿಗಳು ದೊಡ್ಮನೆಗೆ, ಗಮನ ಸೆಳೆಯುತ್ತಿದೆ ನೆಟ್ಟಿಗರ ಕಮೆಂಟ್ಸ್‌

Sampriya
ಭಾನುವಾರ, 29 ಸೆಪ್ಟಂಬರ್ 2024 (12:07 IST)
Photo Courtesy X
ಸ್ವರ್ಗ ಮತ್ತು ನರಕ ಪರಿಕಲ್ಪನೆಯೊಂದಿಗೆ ಶುರುವಾಗಿರುವ ಬಿಗ್‌ಬಾಸ್ ಸೀಸನ್ 11 ಭಾರೀ ಕುತೂಹಲವನ್ನು ಮೂಡಿಸಿದೆ. ಈಗಾಗಲೇ ನಾಲ್ವರು ಸ್ಪರ್ಧಿಗಳ ಹೆಸರನ್ನು ಕಲರ್ಸ್ ಕನ್ನಡ ವಾಹಿನಿ ಅನೌನ್ಸ್ ಮಾಡಿದ್ದು, ಯಾರು ಸ್ವರ್ಗಕ್ಕೆ, ಯಾರು ನರಕಕ್ಕೆ ಹೋಗ್ಬೇಕೆಂದು ವೋಟ್ ಮಾಡಲು ಆಯ್ಕೆ ನೀಡಿದೆ.

ಚೈತ್ರ ಕುಂದಾಪುರ ಅವರು ಬಿಗ್‌ಬಾಸ್‌ಗೆ ಹೋಗುತ್ತಿರುವುದು ಖಚಿತವಾಗಿದೆ. ಇದೀಗ ಕಲರ್ಸ್ ಕನ್ನಡ ವಾಹಿನಿ ಚೈತ್ರ ಕುಂದಾಪುತರ ಅವರ ಪ್ರೋಮೋವನ್ನು ಬಿಡುಗಡೆ ಮಾಡಿದೆ. ಅದರಲ್ಲಿ ತಮ್ಮ ಬದುಕಿನ ಅಚ್ಚರಿ ಘಟನೆಗಳನ್ನು ಅವರು ಶೇರ್ ಮಾಡಿಕೊಂಡಿದ್ದಾರೆ.

ಈ ಪ್ರೋಮೋ ನೋಡಿದ ಮಂದಿ ಬಗೆಬಗೆಯಾಗಿ ಕಮೆಂಟ್ ಮಾಡಿದ್ದಾರೆ. ಒಬ್ಬರು ಕಟ್ಟೆಕಡೆಯದಾಗಿ ಕಾಡುವ ಪ್ರಶ್ನೆ "ಮೂರು ಬಿಟ್ಟವರಿಗೆ ಮಾತ್ರ ಈ ಕಲಿಗಾಲ...." ಎಂದು ಬರೆದುಕೊಂಡಿದ್ದಾರೆ.

ಮತ್ತೊಬ್ಬರು ಒಟ್ಟಾರೆ ಬಿಗ್ ಬಾಸ್ ಗೆ ಹೋಗ್ಬೇಕು ಅಂದ್ರೇ ಅವ್ರು ಕಂಡೋರ್ ಮನೆ ಹಾಳ್ ಮಾಡಿರ್ಬೇಕು ಅಂತ ಅರ್ಥನಾ ಎಂದು ಪ್ರಶ್ನೆ ಮಾಡಿದ್ದಾರೆ.

ಇನ್ನೊಬ್ಬರು ಅಂತು ಇಂತೂ ಬಿಗ್ ಬಾಸ್ ಗೆ ಹೋಗಬೇಕಾದರೆ ಸಮಾಜದಲ್ಲಿ ಹೆಸರು ಮಾಡಿರಬೇಕು, ಅದು ಒಳ್ಳೆ ರೀತಿನಾದ್ರು ಆಗಲಿ ಕೆಟ್ಟ ರೀತಿಯಲ್ಲಾಗಲಿ ಒಟ್ನಲ್ಲಿ ಹೆಸರು ಮಾಡಿದ್ರೆ ಸಾಕು ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಬಂಧನಕ್ಕೊಳಗಾದ ನೀಲಿ ತಾರೆ, ಓನ್ಲಿ ಫ್ಯಾನ್ಸ್ ಸ್ಟಾರ್ ಬೋನಿ, ಆರೋಪ ಸಾಬೀತಾದಲ್ಲಿ 15ವರ್ಷ ಜೈಲೂಟ

ಮಗುವಿನ ಆಗಮನದ ಖುಷಿಯಲ್ಲಿ ಪ್ಯಾಟೆ ಹುಡುಗಿ ಹಳ್ಳಿ ಲೈಫ್‌ನ ಸುಷ್ಮಾ ರಾಜ್‌

ರಿಷಬ್ ಕಾಲ ಮೇಲೆ ಮಲಗಿದ್ದು ದೈವವಲ್ಲ ಬದಲಾಗಿ ನರ್ತಕ, ಭಾರೀ ಟೀಕೆ

ಅಪ್ಪ ಇಲ್ಲದಿದ್ದರು, 90ನೇ ವರ್ಷದ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿದ ಧರ್ಮೇಂದ್ರ ಮಕ್ಕಳು

ದಿಲೀಪ್ ಪರ ತೀರ್ಪು ಹೊರಬೀಳುತ್ತಿದ್ದ ಹಾಗೇ ವಾವ್ಹ್‌ ಜಸ್ಟ್‌ ವಾವ್ಹ್‌ ಎಂದ ಗಾಯಕಿ

ಮುಂದಿನ ಸುದ್ದಿ
Show comments