Select Your Language

Notifications

webdunia
webdunia
webdunia
webdunia

ಬಿಗ್ ಬಾಸ್ ಕನ್ನಡ 9: ಈ ವಾರ ದೀಪಿಕಾ ದಾಸ್ ಎಲಿಮಿನೇಟ್

ಬಿಗ್ ಬಾಸ್ ಕನ್ನಡ 9: ಈ ವಾರ ದೀಪಿಕಾ ದಾಸ್ ಎಲಿಮಿನೇಟ್
ಬೆಂಗಳೂರು , ಭಾನುವಾರ, 20 ನವೆಂಬರ್ 2022 (07:40 IST)
WD
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 9 ರಲ್ಲಿ ಈ ವಾರ ಮನೆಯಿಂದ ಹೊರ ಹೋಗುತ್ತಿರುವ ಸ್ಪರ್ಧಿ ದೀಪಿಕಾ ದಾಸ್ ಎನ್ನಲಾಗಿದೆ.

ನಿನ್ನೆ ವಾರಂತ್ಯದ ಎಪಿಸೋಡ್ ಶೂಟಿಂಗ್ ನಡೆದಿದ್ದು, ಕಿಚ್ಚ ಸುದೀಪ್ ಅತೀ ಕಡಿಮೆ ಓಟ್ ಪಡೆದ ದೀಪಿಕಾ ದಾಸ್ ರನ್ನು ಎಲಿಮಿನೇಟ್ ಮಾಡುತ್ತಿರುವುದಾಗಿ ಘೋಷಣೆ ಮಾಡಿದ್ದಾರೆ.

ಈ ಬಗ್ಗೆ ಇಂದು ಪ್ರಸಾರವಾಗಲಿರುವ ಶೋನಲ್ಲಿ ಅಧಿಕೃತ ಮಾಹಿತಿ ದೊರೆಯಲಿದೆ. ದೀಪಿಕಾ ಜೊತೆಗೆ ರೂಪೇಶ್ ರಾಜಣ್ಣ, ಪ್ರಶಾಂತ್ ಸಂಬರಗಿ, ಅಮೂಲ್ಯ, ರಾಕೇಶ್, ಅನುಪಮಾ ಗೌಡ ಮುಂತಾದ ಘಟಾನುಘಟಿಗಳು ನಾಮಿನೇಟ್ ಆಗಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಪಂಜುರ್ಲಿ, ಗುಳಿಗ ದೈವಗಳಿಗೆ ನಮನ ಸಲ್ಲಿಸಿದ ರಿಷಬ್ ಶೆಟ್ಟಿ