Select Your Language

Notifications

webdunia
webdunia
webdunia
webdunia

ಬಿಬಿಕೆ9: ಈ ವಾರ ಸಾನ್ಯಾ ಎಲಿಮಿನೇಟ್, ಜೋಡಿ ಕಳೆದುಕೊಂಡು ರೂಪೇಶ್

ಬಿಬಿಕೆ9: ಈ ವಾರ ಸಾನ್ಯಾ ಎಲಿಮಿನೇಟ್, ಜೋಡಿ ಕಳೆದುಕೊಂಡು ರೂಪೇಶ್
ಬೆಂಗಳೂರು , ಭಾನುವಾರ, 6 ನವೆಂಬರ್ 2022 (09:24 IST)
ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 9 ರಲ್ಲಿ ಈ ವಾರ ಸಾನ್ಯಾ ಅಯ್ಯರ್ ಮನೆಯಿಂದ ಎಲಿಮಿನೇಟ್ ಆಗಿ ಹೊರಬಂದಿದ್ದಾರೆ.

ಮನೆಯಿಂದ ಹೊರಹೋಗಲು ಈ ಬಾರಿ ರೂಪೇಶ್ ಶೆಟ್ಟಿ, ರೂಪೇಶ್ ರಾಜಣ್ಣ, ಸಾನ್ಯಾ ಅಯ್ಯರ್, ದಿವ್ಯಾ ಉರುಡುಗ ನಾಮಿನೇಟ್ ಆಗಿದ್ದರು. 

ಈ ಪೈಕಿ ಸಾನ್ಯಾ ಅಯ್ಯರ್ ಕಡಿಮೆ ವೋಟ್ ಪಡೆದ ಕಾರಣಕ್ಕೆ ಮನೆಯಿಂದ ಹೊರಬಂದಿದ್ದಾರೆ ಎನ್ನಲಾಗಿದೆ. ಇಂದು ರಾತ್ರಿ ಪ್ರಸಾರವಾಗಲಿರುವ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಅಧಿಕೃತವಾಗಿ ಈ ವಿಚಾರವನ್ನು ಪ್ರಕಟಿಸಲಿದ್ದಾರೆ.

-Edited by Rajesh Patil

Share this Story:

Follow Webdunia kannada

ಮುಂದಿನ ಸುದ್ದಿ

ಮಗಳ ಸಿನಿಮಾದಲ್ಲಿ ಸ್ಪೆಷಲ್ ಗೆಸ್ಟ್ ಆಗಲಿದ್ದಾರೆ ತಲೈವಾ ರಜನೀಕಾಂತ್