Select Your Language

Notifications

webdunia
webdunia
webdunia
webdunia

ಬಿಬಿಕೆ9: ಈ ವಾರ ನಾಮಿನೇಟ್ ಆಗಿರುವ ಸದಸ್ಯರು

ಬಿಬಿಕೆ9: ಈ ವಾರ ನಾಮಿನೇಟ್ ಆಗಿರುವ ಸದಸ್ಯರು
ಬೆಂಗಳೂರು , ಮಂಗಳವಾರ, 25 ಅಕ್ಟೋಬರ್ 2022 (10:00 IST)
ಬೆಂಗಳೂರು: ಬಿಗ್ ಬಾಸ್ ಮನೆಯಿಂದ ಈ ವಾರ ಮನೆಯಿಂದ ಹೊರಹೋಗಲು ಘಟಾನುಘಟಿಗಳೇ ನಾಮಿನೇಟ್ ಆಗಿದ್ದಾರೆ.

ಮನೆಯ ಸದಸ್ಯರು ನಿನ್ನೆ ಕನ್ ಫೆಷನ್ ರೂಂನಲ್ಲಿ ಮನೆಯಿಂದ ಹೊರಹೋಗಲು ಸದಸ್ಯರ ಹೆಸರುಗಳನ್ನು ನಾಮಿನೇಟ್ ಮಾಡಿದ್ದು ಈ ಪೈಕಿ ಒಂಭತ್ತು ಮಂದಿ ನಾಮಿನೇಟ್ ಆಗಿದ್ದಾರೆ.

ರೂಪೇಶ್ ರಾಜಣ್ಣ, ಪ್ರಶಾಂತ್ ಸಂಬರಗಿ, ಅಮೂಲ್ಯ, ದೀಪಿಕಾ ದಾಸ್, ನೇಹಾ ಗೌಡ, ಕಾವ್ಯಾ ಶ್ರೀ, ರೂಪೇಶ್ ಶೆಟ್ಟಿ, ರಾಕೇಶ್ ಅಡಿಗ ಹಾಗೂ ಆರ್ಯವರ್ಧನ್ ಗುರೂಜಿ ಈ ಬಾರಿ ಮನೆಯಿಂದ ಹೊರಹೋಗಲು ನಾಮಿನೇಟ್ ಆಗಿದ್ದಾರೆ.

-Edited by Rajesh Patil

Share this Story:

Follow Webdunia kannada

ಮುಂದಿನ ಸುದ್ದಿ

ಬಿಗ್ ಬಾಸ್ ಮನೆಯಿಂದ ಹೊರಬಂದ ಕ್ಷಣದಲ್ಲೇ ಗುಡ್ ನ್ಯೂಸ್ ಕೊಟ್ಟ ಮಯೂರಿ