Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ಶಿವಣ್ಣನ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ಕೊಡಲಿರುವ ಭಜರಂಗಿ 2 ತಂಡ

webdunia
ಭಾನುವಾರ, 12 ಜುಲೈ 2020 (09:06 IST)
ಬೆಂಗಳೂರು: ಈ ಬಾರಿ ಕೊರೋನಾ ಕಾರಣದಿಂದ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಬರ್ತ್ ಡೇ ಸಂಭ್ರಮವ‍ನ್ನು ಅಭಿಮಾನಿಗಳ ಜತೆ ಆಚರಿಸಿಕೊಳ್ಳದೇ ಇರಲು ನಿರ್ಧರಿಸಿದ್ದಾರೆ.


ಇದು ಪ್ರತೀ ಬಾರಿಯೂ ಕೇಕ್, ಹಾರ-ತುರಾಯಿಗಳ ಮೂಲಕ ಅವರ ಮನೆ ಮುಂದೆ ಜಮಾಯಿಸಿ ಸಂಭ್ರಮಿಸುತ್ತಿದ್ದ ಅಭಿಮಾನಿಗಳಿಗೆ ಬೇಸರ ತಂದಿದೆ. ಆದರೆ ಅನಿವಾರ್ಯವಾಗಿ ಈ ಕಟ್ಟುನಿಟ್ಟನ್ನು ಪಾಲಿಸಲೇಬೇಕಾಗಿದೆ.

ಹೀಗಾಗಿ ಅಭಿಮಾನಿಗಳಿಗೆ ಬೇಸರವಾಗದಿರಲು ಎ ಹರ್ಷ ನಿರ್ದೇಶನದ, ಶಿವಣ್ಣ ನಾಯಕರಾಗಿರುವ ಭಜರಂಗಿ 2 ಸಿನಿಮಾ ತಂಡ ಟೀಸರ್ ಬಿಡುಗಡೆ ಮಾಡಲು ನಿರ್ಧರಿಸಿದೆ. ಇದು ಇಂದು  11.30 ಕ್ಕೆ ಎ2 ಮ್ಯೂಸಿಕ್ ಯೂ ಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ.

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia Hindi

ಮುಂದಿನ ಸುದ್ದಿ

ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಗೆ ಬರ್ತ್ ಡೇ ಸಂಭ್ರಮ