Webdunia - Bharat's app for daily news and videos

Install App

ಬಾಲಿವುಡ್ ಗೆ ಎಂಟ್ರಿ ಕೊಡಲಿರುವ ಯುವ ನಾಯಕ ಬೆಲ್ಲಕೊಂಡ ಸಾಯಿ ಶ್ರೀನಿವಾಸ್

Webdunia
ಮಂಗಳವಾರ, 16 ಫೆಬ್ರವರಿ 2021 (10:53 IST)
ಹೈದರಾಬಾದ್ : ಟಾಲಿವುಡ್ ನ ಯುವ ನಾಯಕ ಬೆಲ್ಲಕೊಂಡ ಸಾಯಿ ಶ್ರೀನಿವಾಸ್ ಬಾಲಿವುಡ್ ಗೆ ಪಾದಾರ್ಪಣೆ ಮಾಡಲು ಸಜ್ಜಾಗಿದ್ದಾರೆ. ಇವರು ರಾಜಮೌಳಿ ನಿರ್ದೇಶನದ ಸೂಪರ್ ಹಿಟ್ ಚಿತ್ರ ‘ಛತ್ರಪತಿ’ ಚಿತ್ರ ಹಿಂದಿ ರಿಮೇಕ್ ನಲ್ಲಿ ನಟಿಸುತ್ತಿದ್ದಾರೆ.

ಡಾ.ಜಯಂತಿಲಾಲ್ ಅವರು ಪೆನ್ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸುತ್ತಿರುವ ಈ ಚಿತ್ರವನ್ನು ವಿನಾಯಕ್ ನಿರ್ದೇಶನ ಮಾಡಲಿದ್ದಾರೆ. ಈ ಹಿಂದೆ ಬೆಲ್ಲಕೊಂಡ ಸಾಯಿ ಶ್ರೀನಿವಾಸ್ ಅವರ ಎಲ್ಲಾ ಚಿತ್ರಗಳನ್ನು ಹಿಂದಿಗೆ ಡಬ್ ಮಾಡಲಾಗಿದ್ದು, ಅಲ್ಲಿ ಉತ್ತಮ ವೀಕ್ಷಣೆಯನ್ನು ಗಳಿಸಿದೆ. ಇದೀಗ ಅವರು ಬಾಲಿವುಡ್ ನಲ್ಲಿ ನಟಿಸುತ್ತಿರುವುದರಿಂದ ಮುಂದೆ ಅವರು ತೆಲುಗು ಚಿತ್ರ ಮಾಡುತ್ತಾರಾ? ಅಥವಾ ಬಾಲಿವುಡ್ ನಲ್ಲಿಯೇ ಉಳಿಯುತ್ತಾರಾ? ಎಂಬ ಚರ್ಚೆ ಟಾಲಿವುಡ್ ವಲಯದಲ್ಲಿ ನಡೆಯುತ್ತಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಬುದ್ಧಿವಂತ ಉಪೇಂದ್ರರನ್ನೇ ಹ್ಯಾಕ್ ಮಾಡಿದವರ ಮೂಲ ಪತ್ತೆ

ದರ್ಶನ್ ಆಂಡ್ ಗ್ಯಾಂಗ್ ಇಂದು ನೇರ ಕೋರ್ಟ್ ಗೆ ಹಾಜರು: ಇಂದು ಏನೆಲ್ಲಾ ನಡೆಯುತ್ತೆ ನೋಡಿ

ಬಿಗ್ ಬಾಸ್ 12ನೇ ಆವೃತ್ತಿ ಆರಂಭಕ್ಕೆ ದಿನಗಣನೆ: ಈ ಬಾರಿ ಪ್ರೇಕ್ಷಕರಿಗೂ ಕಾದಿದೆ ಬಂಪರ್‌ ಬಹುಮಾನ

ನಟ ವಿಜಯ್‌ಗೆ ಐಟಿ ಇಲಾಖೆಯಿಂದ 1.5 ಕೋಟಿ ದಂಡ: ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ ದಳಪತಿ

ನಟ ದುಲ್ಕರ್ ಸಲ್ಮಾನ್ ಎರಡು ಕಾರು ವಶಪಡಿಸಿಕೊಂಡ ಕಸ್ಟಮ್ಸ್ ಅಧಿಕಾರಿಗಳು

ಮುಂದಿನ ಸುದ್ದಿ
Show comments