ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 9 ರಿಂದ ಈ ವಾರ ವಿನೋದ್ ಗೊಬ್ಬರಗಾಲ ಎಲಿಮಿನೇಟ್ ಆಗಿ ಹೊರಹೋಗಿದ್ದಾರೆ. 
									
			
			 
 			
 
 			
			                     
							
							
			        							
								
																	ನಿನ್ನೆ ನಡೆದ ಕಿಚ್ಚನ ಜೊತೆಗಿನ ವಾರಂತ್ಯದ ಮಾತುಕತೆಯಲ್ಲಿ ನಾಮಿನೇಟ್ ಆದವರಲ್ಲಿ ರಾಕೇಶ್ ಅಡಿಗ ಮೊದಲನೆಯವರಾಗಿ ಸೇಫ್ ಆಗಿದ್ದಾರೆ. ಬಳಿಕ ರೂಪೇಶ್ ಶೆಟ್ಟಿ, ಅಮೂಲ್ಯ ಗೌಡ, ಕಾವ್ಯಾ ಗೌಡ ಸೇಫ್ ಆಗಿದ್ದಾರೆ.
									
										
								
																	ಆದರೆ ಕಡಿಮೆ ವೋಟ್ ಪಡೆದ ವಿನೋದ್ ಗೊಬ್ಬರಗಾಲ ಈ ವಾರ ಎಲಿಮಿನೇಟ್ ಆಗಿದ್ದಾರೆ. ಇನ್ನು, ಈ ವಾರ ಬಿಗ್ ಬಾಸ್ ಪಟ್ಟ ಗೆಲ್ಲಬಲ್ಲ ಫೇವರಿಟ್ ಅಭ್ಯರ್ಥಿ ರಾಕೇಶ್ ಅಡಿಗ ಈ ವಾರ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ.