ಬಿಗ್ ಬಾಸ್ ಕನ್ನಡ: ದೀಪಿಕಾ ದಾಸ್ ಟಿ ಶರ್ಟ್ ಒಳಗೆ ಕೈ ಹಾಕಿದವರು ಯಾರು?!

Webdunia
ಬುಧವಾರ, 13 ನವೆಂಬರ್ 2019 (10:16 IST)
ಬೆಂಗಳೂರು: ಬಿಗ್ ಬಾಸ್ ಮನೆಯೊಳಗೆ ನಿನ್ನೆ ನಡೆದ ಟಾಸ್ಕ್ ನಲ್ಲಿ ಮಹಿಳಾ ಸ್ಪರ್ಧಿಗಳ ಮುಟ್ಟಬಾರದ ಅಂಗಕ್ಕೆ ಕೈ ಹಾಕಿದ ವಿಚಾರವಾಗಿ ದೀಪಿಕಾ ದಾಸ್ ಮತ್ತು ಭೂಮಿ ಶೆಟ್ಟಿ ತಂಡದ ನಡುವೆ ಕಿತ್ತಾಟ ನಡೆದಿದೆ.


ಕಿತ್ತಳೆ ಹಣ್ಣು ಸಂಗ್ರಹಿಸುವ ಟಾಸ್ಕ್ ನಲ್ಲಿ ಎದುರಾಳಿಗಳಿಂದ ಕಿತ್ತಳೆ ಹಣ್ಣು ಕಿತ್ತುಕೊಳ್ಳುವ ಕಾದಾಟ ನಡೆಯುತ್ತಿತ್ತು. ಈ ವೇಳೆ ಭೂಮಿ ಶೆಟ್ಟಿ ನೇತೃತ್ವದ ಸಿಡಿಲು ತಂಡದ ಸದಸ್ಯರಿಂದ ಕಿತ್ತಳೆ ಹಣ್ಣು ಕಾಪಾಡಿಕೊಳ್ಳಲು ದೀಪಿಕಾ ತಮ್ಮ ಟಿ ಶರ್ಟ್ ಒಳಗೆ ಕಿತ್ತಳೆ ಹಣ್ಣು ಅಡಗಿಸಿಟ್ಟುಕೊಂಡರು.

ಆದರೆ ಆಟದ ಭರದಲ್ಲಿ  ಪುರುಷ ಸ್ಪರ್ಧಿಗಳು ಟಿ ಶರ್ಟ್ ಒಳಗೆ ಕೈ ಹಾಕಿದರು ಎಂಬುದು ದೀಪಿಕಾ ಆರೋಪ. ಈ ರೀತಿ ಹುಡುಗಿಯರ ಗುಪ್ತಾಂಗಗಳನ್ನು ಟಚ್ ಮಾಡುವಂತಿಲ್ಲ ಎಂದು ಕಿರುಚಾಡಿದ ದೀಪಿಕಾ ಬಳಿಕ ಆಟವನ್ನೇ ಬಿಡಲು ನಿರ್ಧರಿಸಿದರು. ಈ ವೇಳೆ ಎರಡೂ ಗುಂಪುಗಳ ನಡುವೆ ಜೋರಾದ ವಾಗ್ವಾದವೇ ನಡೆಯಿತು.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಸುಹಾನಾ ಸಯ್ಯದ್ ಮದುವೆ ಡೇಟ್ ಫಿಕ್ಸ್‌, ಸರಳ ವಿವಾಹವಾಗಲಿದ್ದಾರೆ ಗಾಯಕಿ

ಗರ್ಭಾವಸ್ಥೆಯ ಬಗ್ಗೆ ಸೋನಾಕ್ಷಿ ಸಿನ್ಹಾಗೆ ಎಲ್ಲರ ಮುಂದೆಯೇ ಕಾಲೆಳೆದ ಪತಿ ಜಹೀರ್ ಇಕ್ಬಾಲ್‌

ಚಾಮುಂಡಿ ತಾಯಿ ದರ್ಶನ ಪಡೆದು ಫ್ಯಾನ್ಸ್ ವಾರ್ ಬಗ್ಗೆ ರಿಷಬ್ ಶೆಟ್ಟಿ ಹೇಳಿದ ಮಾತು ನೋಡಿದ್ರೆ ಹೆಮ್ಮೆ ಅನಿಸಬಹುದು

ಜನಪ್ರಿಯ ಧಾರಾವಾಹಿ ಮಹಾಭಾರತದ ಕರ್ಣ ಪಾತ್ರಧಾರಿ ಪಂಕಜ್ ಧೀರ್ ಇನ್ನಿಲ್ಲ

ಮದುವೆ ಬಗ್ಗೆ ಬಿಗ್‌ ಅಪ್‌ಡೇಟ್‌ ನೀಡಿದ ಸ್ಯಾಂಡಲ್‌ವುಡ್‌ ಡಿಂಪಲ್‌ ಕ್ವೀನ್‌ ರಚಿತಾರಾಮ್‌

ಮುಂದಿನ ಸುದ್ದಿ
Show comments