BB Season12: ಬಿಗ್‌ಬಾಸ್‌ನಲ್ಲಿ ಹೊಸ ರಾಜಹುಲಿ ಕಾಟಕ್ಕೆ ಸುಸ್ತಾದ ಅಶ್ವಿನಿ ಗೌಡ

Sampriya
ಶುಕ್ರವಾರ, 3 ಅಕ್ಟೋಬರ್ 2025 (15:28 IST)
Photo Credit X
ಬೆಂಗಳೂರು: ಕನ್ನಡ ಕಿರುತೆರೆ ಲೋಕದ ಅತ್ಯಂತ ದೊಡ್ಡ ರಿಯಾಲಿಟಿ ಶೋ ಬಿಗ್‌ಬಾಸ್ ಶುರುವಾಗಿ ಎರಡನೇ ದಿನದಲ್ಲೇ ಗಿಲ್ಲಿ ಹಾಗೂ ಅಶ್ವಿನಿ ಗೌಡ ನಡುವೆ ಜಗಳ ನಡೆದಿತ್ತು. ಇದೀಗ ಗಿಲ್ಲಿ, ಅಶ್ವಿನಿ ಗೌಡರನ್ನು ಬಿಗ್‌ಬಾಸ್ ಮನೆಯಲ್ಲಿ ಕಾಲೆಳೆಯುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಜೋಡಿಯ ತರಲೆ ವಿಡಿಯೋಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ಕೆಲ ವರ್ಷಗಳ ಹಿಂದೆ ಸೂಪರ್ ಹಿಟ್ ಸಿನಿಮಾವಾದ ರಾಜಾಹುಲಿ ಸಿನಿಮಾದಲ್ಲಿ ಅಶ್ವಿನಿ ಅವರು ಯಶ್‌ಗೆ ಅತ್ತೆ ಮಗಳಾಗಿ ನಟಿಸಿದ್ದರು. ಅದರಲ್ಲಿ ಯಶ್, ನಮ್ಮ ಅತ್ತೆ ಮಗಳಿಗೆ ಕೊನೆಯವರೆಗೂ ಕಣ್ಣು ಹೊಡೆಯುತ್ತಲೇ ಇರುವುದು, ನಮ್ಮನ್ನು ಯಾರೂ ತಡೆಯೋರು ಎಂದು ಡೈಲಾಗ್ ಹೊಡೆದಿದ್ದರು. ಈ ಡೈಲಾಗ್‌ ಭಾರೀ ಸದ್ದು ಮಾಡಿತ್ತು. 

ಇದೀಗ ದೊಡ್ಮನೆಯಲ್ಲಿ ಅದೇ ಡೈಲಾಗ್‌ ಅನ್ನು ಅಶ್ವಿನಿಗೆ ಗಿಲ್ಲಿ ಹೊಡೆದು ಕಾಲೆಳೆಯುತ್ತಿದ್ದಾರೆ. ನನ್ನ ಅತ್ತೆ ಮಗಳಿಗೆ ಕೊನೆಯವರೆಗೂ ಕಣ್ ಹೊಡೆಯುವುದೇ, ನಮ್ಮನ್ನು ಯಾರೂ ತಡೆಯೋರು ಎಂದು ರೇಗಿಸುತ್ತಿದ್ದಾರೆ. <>

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಆತಂಕದಲ್ಲಿರುವ ಫ್ಯಾನ್ಸ್‌ಗೆ ನಟ ಧರ್ಮೇಂದ್ರ ಆರೋಗ್ಯದ ಬಗ್ಗೆ ಸಿಕ್ತು ಬಿಗ್‌ ಅಪ್ಡೇಟ್‌

ನಟ ದರ್ಶನ್ ಅಭಿಮಾನಿಗಳ ನಡವಳಿಕೆಗೆ ವೇದಿಕೆಯಿಂದಲೇ ಕೆಳಗಿಳಿದ ರಚಿತಾ ರಾಮ್‌

ನಟಿ ಶಿಲ್ಪಾಗೆ ಮುಗಿಯದ ಸಂಕಷ್ಟ, ತಾಯಿ ಸುನಂದಾ ಶೆಟ್ಟಿ ಆಸ್ಪತ್ರೆಗೆ ದಾಖಲು

ಸುಶಾಂತ್ ಸಿಂಗ್‌ನದ್ದು ಆತ್ಮಹತ್ಯೆಯಲ್ಲ ಇಬ್ಬರಿಂದ ಕೊಲೆ ನಡೆದಿದೆ: ಸಹೋದರಿ ಶ್ವೇತಾ ಸಿಂಗ್‌

ವಧು ವರರ ಲುಕ್‌ನಲ್ಲಿ ದರ್ಶನ್, ಪವಿತ್ರಾ ಗೌಡ, ವೈರಲ್ ಫೋಟೋ ಹಿಂದಿನ ಗುಟ್ಟು ಇದೇನಾ

ಮುಂದಿನ ಸುದ್ದಿ
Show comments